Ad Widget

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದೇವಚಳ್ಳ ಸ. ಹಿ.ಪ್ರಾ ಶಾಲೆಗೆ ಸಮಗ್ರ ಪ್ರಶಸ್ತಿ

. . . . . . . . .

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಮರ ಪಡ್ನೂರುನಲ್ಲಿ ಆ.24 ರಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.

. . . . . . .

ಇಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳದ ವಿದ್ಯಾರ್ಥಿಗಳು ವಿವಿಧ 27 ವಿಭಾಗಗಳಲ್ಲಿ ಭಾಗವಹಿಸುವುದರೊಂದಿಗೆ ಹಿರಿಯ ಮತ್ತು ಕಿರಿಯ ವಿಭಾಗಗಳಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಹಿರಿಯ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣ ಪೃಥ್ವಿ ಜೆ.ಸಿ ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ ಆಯಿಷಾ ನೂರ ಐ ಪ್ರಥಮ, ಛದ್ಮವೇಷ ಧನ್ವಿತ್ ದ್ವಿತೀಯ, ಅಭಿನಯ ಗೀತೆ ಪೃಥ್ವಿ ಜೆ. ಸಿ ದ್ವಿತೀಯ, ಹಾಸ್ಯ ಪವಿತ್ರ ಕುಮಾರ್ ಪ್ರಥಮ, ಆಶುಭಾಷಣ ಲೇಖನ ಪಿ. ಎಸ್ ತೃತಿಯ ಹಾಗೂ ಕಿರಿಯ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣ ಶ್ರೀ ಕೌಸ್ತುಭ ಪ್ರಥಮ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಮಹಮ್ಮದ್ ಮಾಝಿನ್ ಪ್ರಥಮ, ಛದ್ಮವೇಷ ವಿಂಶತಿ ಜೆ.ಎನ್ ದ್ವಿತೀಯ, ಅಭಿನಯ ಗೀತೆ ಹನ್ಸಿಕ. ಜಿ. ಎ ಪ್ರಥಮ ಹಾಗೂ ಭಕ್ತಿ ಗೀತೆ ಯಲ್ಲಿ ಶ್ರೀ ಕೌಸ್ತುಭ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ, ಸ್ಪರ್ಧೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಹಕಾರ ನೀಡಿದ ಶಿಕ್ಷಕ ವೃಂದದವರಿಗೆ ಮುಖ್ಯಗುರುಗಳು ಅಭಿನಂದನೆ ಸಲ್ಲಿಸಿರುತ್ತಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading