Ad Widget

ಗಾಂಧೀನಗರದ ಜನತಾ ಕಾಲೋನಿಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ಗಾಂಧಿನಗರದ ಜನತಾ ಕಾಲೋನಿಯಲ್ಲಿ ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್., ಯೂತ್ ರೆಡ್ ಕ್ರಾಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು, ದ.ಕ. ಸುಳ್ಯ ಐ.ಐ.ಸಿ. ವಿಭಾಗದ ವತಿಯಿಂದ ಆರೋಗ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರಮಿಳಾ, ಬಿ.ಹೆಚ್.ಇ.ಒ. ಸುಳ್ಯ ಇವರು ತುಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯಿಂದ ಇವರು ಮಾತನಾಡಿ ದೂಮಪಾನ ಹಾಗೂ ತುಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಅಭ್ಯಾಸ ಇರುವವರು ಹೆಚ್ಚಾಗಿ ಶ್ವಾಸಕೋಶದ ಸಮಸ್ಯೆ ಹಾಗೂ ಕ್ಯಾನ್ಸರ್‌ನಂತಹ ಕಾಯಿಲೆಗೆ ಬೇಗನೆ ಗುರಿಯಾಗುತ್ತಾರೆ. ಆದ್ದರಿಂದ ಈ ದುಷ್ಟಟಗಳಿಂದ ದೂರವಿರಬೇಕು ಎಂದು ಹೇಳಿದರು.

. . . . . .

ಈ ಸಂದರ್ಭದಲ್ಲಿ ಕನಕಾಂಗಿ ಪಿ.ಹೆಚ್.ಸಿ.ಒ., ಸುಳ್ಯ, ಕಾವ್ಯ ಬಿ.ಎಂ. ಸಿ.ಹೆಚ್.ಒ., ಸುಳ್ಯ, ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕಾಧಿಕಾರಿ ಡಾ. ಪ್ರಜ್ಞಾ ಎಂ.ಆರ್., ಸಹ ಘಟಕಾಧಿಕಾರಿ ಪ್ರೊ. ಸತ್ಯಜಿತ್ ಎಂ. ಮತ್ತು ಎನ್.ಎಸ್.ಎಸ್., ಯೂತ್ ರೆಡ್ ಕ್ರಾಸ್ನ ಸುಮಾರು 50ಕ್ಕೂ ಹೆಚ್ಚು ಸ್ವಯಂ ಸೇವಕರು ಇದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!