Ad Widget

ಅರಂತೋಡು : ಖುಷಿಯ ಚಿಕಿತ್ಸೆಗಾಗಿ ಬೆಂಗಳೂರಿನ ಉದ್ಯಮಿ ಆನಂದ ಕಲ್ಲುಗದ್ದೆ ರೂ 50ಸಾವಿರ ಧನಸಹಾಯ

ಅರಂತೋಡು ಪೇಟೆಯಲ್ಲಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿರುವ ಯೋಗೀಶ್ ಹಾಗೂ ಲಲಿತಾ (ರೇಷ್ಮಾ) ದಂಪತಿಗಳ ಪುತ್ರಿ ಖುಷಿ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದಳು. ಬಾಲಕಿಗೆ ಶೀಘ್ರ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಸುಮಾರು ಏಳು ಲಕ್ಷ ರೂಪಾಯಿ ತಗುಲಲಿದ್ದು ಮನೆಯವರು ಆರ್ಥಕ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ದಾನಿಗಳ ನೆರವು ಯಾಚಿಸಿದ್ದರು. ಇದಕ್ಕೆ ಸ್ಪಂದಿಸಿದ ಬೆಂಗಳೂರಿನ ಉದ್ಯಮಿ ಆನಂದ ಕಲ್ಲುಗದ್ದೆ ರೂ.50 ಸಾವಿರ ಧನ ಸಹಾಯ ನೀಡಿದ್ದಾರೆ.

. . . . . . .


ಸಹಾಯ ಮಾಡಲಿಚ್ಚಿಸುವವರು ಜಮಾ ಮಾಡಬಹುದು. ಖಾತೆ ಸಂಖ್ಯೆ :
83690100001060
IFSC Code: BARB 0 VJARTH
ಸಂಪರ್ಕ ಸಂಖ್ಯೆ :
9611397508
9448177508
9148551652
Google pay : 9611397508 phone pay : 9845492085

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!