Ad Widget

ಮೌನ ಮಾತಾದಾಗ ಆಲ್ಬಮ್ ಸಾಂಗ್ ಬಿಡುಗಡೆ – ಕೆಲವೇ ಕ್ಷಣಗಳಲ್ಲಿ ಅತೀ ಹೆಚ್ಚು ವೀಕ್ಷಣೆ

ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ, ಪ್ರಶಾಂತ್ ವಿಟ್ಲ ಸಾಹಿತ್ಯದ ,ವಿಷ್ಣು ನಾಗ್ ಶೇಟ್ ಹಾಡಿರುವ, ಯಶ್ ಫೋಟೋಗ್ರಾಫಿ ಛಾಯಾಗ್ರಹಣದ, ಜೀವನ್ ಕೆರೆಮೂಲೆ ಹಾಗೂ ಗಿರೀಶ್ ಇವರ ಸಂಕಲನದ ಬಹುನಿರೀಕ್ಷಿತ ಕನ್ನಡ ಆಲ್ಬಮ್ ಸಾಂಗ್ “ಮೌನ ಮಾತಾದಾಗ” ಭಾನುವಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದ ಹೆಸರಾಂತ ನಟ ಆರ್ಯನ್, ಕನ್ನಡ ಸಿನಿಮಾ ನಿರ್ದೇಶಕರಾದ ಗೌರಿ ನಾಗೇಶ್ ಕೃಷ್ಣ ,ಹೆಸರಾಂತ ನಿರೂಪಕರಾದ ವಿಜೆ ವಿಖ್ಯಾತ್ ,
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ .ಆರ್ ಇವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ವೀಕ್ಷಕರು ಭಾಗಿಯಾಗಿದ್ದರು ಆಲ್ಬಮ್ ಸಾಂಗ್ vishnunag shet you tube ಚಾನೆಲ್ ನಲ್ಲಿ ಬಿಡುಗಡೆಯಾದ ಒಂದು ಗಂಟೆಯಲ್ಲಿ 2000ಕ್ಕೂ ಮಿಕ್ಕಿ ವೀಕ್ಷಣೆಗಳನ್ನು ಪಡೆದು 1 ಸಾವಿರಕ್ಕೂ ಅಧಿಕ ಲೈಕ್ ಪಡೆದು ಜನಮನ್ನಣೆ ಗಳಿಸಿದೆ ..

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!