Ad Widget

ಕಡಬದ ಶಿಕ್ಷಕರೊಬ್ಬರಿಗೆ ಕೊರೊನ ಪಾಸಿಟಿವ್

ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ ಅಧಿಕಾರಿಗಳು ಅವರ ಆರಿಗ ದೊಳ ಮನೆಯ ಸುತ್ತಲಿನ ಏಳು ಮನೆಗಳನ್ನು ಸೀಲ್‌ ಡೌನ್ ಮಾಡಿದ್ದಾರೆ . ಅವರ ಮನೆಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್ , ಪಿಡಿಒ ಚೆನ್ನಪ್ಪ ಗೌಡ , ಕಡಬ ಠಾಣಾ ಪೋಲಿಸ್ ಆರೋಗ್ಯ ಸಿಬ್ಬಂದಿಗಳು ಆ ಪರಿಸರಕ್ಕೆ ತೆರಳಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!