Ad Widget

ಕುಂಬ್ರ : ವಿದ್ಯುತ್ ತಂತಿ ಸ್ಪರ್ಶಿಸಿ ಪವರ್ ಮ್ಯಾನ್ ಮೃತ್ಯು

ವಿದ್ಯುತ್‌ ತಂತಿಗೆ ಸ್ಪರ್ಷಿಸಿಸುತ್ತಿದ್ದ ಮರದ ಗೆಲ್ಲು ತೆಗೆಯುತ್ತಿದ್ದ ವೇಳೆ ವಿದ್ಯುತ್ ಹರಿದು ಮೆಸ್ಕಾಂ ಪವರ್‌ ಮ್ಯಾನ್‌ ಮೃತಪಟ್ಟ ಘಟನೆ ಜು 12 ರಂದು ಮಧ್ಯಾಹ್ನ ಕುಂಬ್ರದಲ್ಲಿ ನಡೆದಿದೆ.

. . . . . . . . .

ಬಿಜಾಪುರ ಜಿಲ್ಲೆಯ ನಿವಾಸಿ ಕಳೆದ 6 ವರ್ಷಗಳಿಂದ ಮೆಸ್ಕಾಂ ಉದ್ಯೋಗಿಯಾಗಿರುವ ಪುತ್ತೂರಿನಲ್ಲಿ ಪವರ್‌ʼಮ್ಯಾನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ( 26) ಮೃತಪಟ್ಟವರು.ವಿದ್ಯುತ್‌ ತಂತಿಗೆ ಮರದ ಗೆಲ್ಲು ತಾಗಿ ವಿದ್ಯುತ್‌ ಕಡಿತ ಉಂಟಾಗುತ್ತಿದೆ ಎಂದು ಮರದ ಗೆಲ್ಲನ್ನು ಕೊಕ್ಕೆ ಬಳಸಿ ತೆಗೆಯುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading