Ad Widget

ಚೆಂಬು : ಮತ್ತೊಮ್ಮೆ ಭಾರಿ ಶಬ್ಧ

ಚೆಂಬು ಗ್ರಾಮ ಕಳೆದ ರಾತ್ರಿ ಮತ್ತೊಮ್ಮೆ ಭೂಮಿಯೊಳಗಿಂದ ಶಬ್ದ ಕೇಳಿಬಂದ ಬಗ್ಗೆ ಜನ ಅಮರ ಸುದ್ದಿಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 4.39 ಕ್ಕೆ ಭಾರಿ ಶಬ್ಧವೊಂದು ಕೇಳಿ ಬಂದಿದೆ.

. . . . . . . . .

ಚೆಂಬು ಗ್ರಾಮದ ಶಿವಪ್ರಕಾಶ್ ಎಂಬವರು ಈ ಬಗ್ಗೆ ಮಾತನಾಡಿ ರಾತ್ರಿ ಶಬ್ದ ಕೇಳಿ ಬಂದಿದೆ. ಭೂಮಿ ಕಂಪಿಸಿಲ್ಲ. ನಮಗೆ ಇದು ಮಾಮೂಲಿಯಾಗಿದೆ. ನಾವು ಈಗ ಭಯಪಡುತ್ತಿಲ್ಲ. ಎಲ್ಲರಿಗೂ ಧೈರ್ಯ ಹೇಳುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading