ಉಬರಡ್ಕ ಗ್ರಾಮಸ್ಥರಿಂದ ವಿದ್ಯುತ್ ಲೈನ್ ಸ್ವಚ್ಚತೆಗೆ ಮೆಸ್ಕಾಂಗೆ ಸಹಕಾರ

ಕೊಡಿಯಾಲಬೈಲಿಂದ ಕಂದಡ್ಕ ಹಾಗೂ ಉಬರಡ್ಕಮಿತ್ತೂರು ವರೆಗಿನ ಹೆಚ್ ಟಿ ಲೈನ್ ಕ್ಲಿಯರೆನ್ಸ್ ಮೇ. ೩೧ ರಂದು ನಡೆಯಿತು. ಸುಮಾರು ೨೫ ಕ್ಕೂ ಹೆಚ್ಚೂ ಬಳಕೆದಾರರು ಭಾಗವಹಿಸಿ ಮೆಸ್ಕಾಂ ಜೊತೆ ಕೈ ಜೋಡಿಸಿದರು. ಈ ಪ್ರದೇಶದಲ್ಲಿ ಹಾದು ಹೋಗುವ ಸುಬ್ರಹ್ಮಣ್ಯ ಮತ್ತು ಕೇನ್ಯ ಪೀಡರ್ ನ ಲೈನ್ ತಾಗುವ ಗೆಲ್ಲುಗಳನ್ನು ಕಡಿದು ಸ್ವಚ್ಚಗೊಳಸಿದರು. ಉಬರಡ್ಕದ ಗ್ರಾಮಸ್ಥರು ಪ್ರತಿ ವರ್ಷ ಕೂಡ ಮೆಸ್ಕಾಂ ಜತೆ ಸೇರಿ ಶ್ರಮದಾನ ನಡೆಸುತ್ತಿದ್ದಾರೆ.ಗ್ರಾಮಸ್ಥರಾದ ವಿಜಯಕುಮಾರ್ ಉಬರಡ್ಕ, ಮೆಸ್ಕಾಂ ಸಿಬ್ಬಂದಿಗಳಾದ ಚಂದ್ರಶೇಖರ ಹಾಗೂ ಚಿಕ್ಕಣ್ಣ ಇದರ ನೇತೃತ್ವ ವನ್ನು ವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading