Ad Widget

ಎಸ್ಕೆಎಸ್ಎಸ್ಎಫ್ ಸುಳ್ಯ ತಾಲೂಕ್ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ಲ ಫೈಝಿ ಪೈಂಬಚಾಲ್ ಆಯ್ಕೆ

ಎಸ್ಕೆಎಸ್ಎಸ್ಎಫ್ ಸುಳ್ಯ ವಲಯ ನೂತನ ಸಮಿತಿ ಆಯ್ಕೆ ಚುನಾವಣೆ 2022 ಜನವರಿ 27 ರಂದು ಸುಪ್ರಿಂ ಹಾಲ್ ನಲ್ಲಿ ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ ರಶೀದ್ ರಹ್ಮಾನಿ & ಅಶ್ರಫ್ ಶೇಡಿಗುಂಡಿ ರವರ ಘನ ನೇತೃತ್ವದಲ್ಲಿ ನಡೆಯಿತು. ಅಜ್ಜಾವರ ಬೆಳ್ಳಾರೆ ಸುಳ್ಯ ಕ್ಲಸ್ಟರ್ನಿಂದ 50 ನಾಯಕರು ಚುನಾವಣೆಯಲ್ಲಿ ಬಾಗವಹಿಸಿ ನೂತನ ಸಮಿತಿ ಆಯ್ಕೆ ನಡೆಯಿತು.

ನೂತನ ಎಸ್ಕೆಎಸ್ಎಸ್ಎಫ್ ವಲಯಾಧ್ಯಕ್ಷರಾಗಿ ಅಬ್ದುಲ್ಲ ಫೈಝಿ ಪೈಂಬಚಾಲ್ , ಉಪಾಧ್ಯಕ್ಷರಾಗಿ ಇರ್ಷಾದ್ ಪೈಝಿ ಪಾಲ್ತಾಡ್ , ಪ್ರಧಾನ ಕಾರ್ಯದರ್ಶಿ ಆಶಿಕ್ ಸುಳ್ಯ, ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಪಾಲ್ತಾಡ್ , ಕೊಶಾಧಿಕಾರಿ ಅಕ್ಬರ್ ಕರಾವಳಿ , ಇಬಾದ್, ಕಾರ್ಯದರ್ಶಿ ಅಬ್ದುಲ್ಲ ಪೈಝಿ ಐವರ್ನಾಡ್, ವಿಖಾಯ ಕಾರ್ಯದರ್ಶಿ ಶರೀಫ್ ಸಿ ಎ , ಸರ್ಗಲಯ ಕಾರ್ಯದರ್ಶಿ ಸಿದ್ದೀಕ್ ಜೀರ್ಮುಖಿ, ಟ್ರೆಂಡ್ ಕಾರ್ಯದರ್ಶಿ ಶಹೀದ್ ಪಾರೆ, ಸಹಚಾರಿ ಕಾರ್ಯದರ್ಶಿ ಶರೀಫ್ ಬಾರತ್ ಬಾಲಿಲ, ತ್ವಲಬ ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್ ಅಜ್ಜಾವರ, ಕ್ಯಾಂಪಸ್ ವಿಂಗ್ ಕಾರ್ಯದರ್ಶಿ ಅಬ್ದುಲ್ ರಹೀಮ್ ಅಜ್ಜಾವರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಹಮ್ಮದ್ ಕೆ ಎ ಅಡ್ಕ , ಮಹಮ್ಮದ್ ಬಿ, ಶಾಫಿ ಮುಕ್ರಿ ಅಜ್ಜಾವರ, ಇಕ್ಬಾಲ್ ಬಾಲಿಲ,ಜಮಾಲುದ್ದೀನ್ ಕೆ ಎಸ್ , ಬಶೀರ್ ಯು ಪಿ , ಫೈಝಲ್ ಜೀರ್ಮುಕಿ, ಇಕ್ಬಾಲ್ ಸುಣ್ಣಮೂಲೆ, ಅಬ್ದುಲ್ ಖಾದರ್ ಮೊಟೆಂಗಾರ್ , ಜಿಲ್ಲಾ ಕೌಂಸಿಲರ್ ಆಗಿ ಮಹಮ್ಮದ್ ಕುಂಞಿ ಮೆನಾಲ, ಸಿದ್ದೀಕ್ ಬೊವಿಕ್ಕಾನ , ಕಲೀಲ್ ಮಂಡೆಕೋಲು, ಅಬ್ದುಲ್ ಖಾದರ್ ಎನ್ , ಶಹೀದ್ ಪಾರೆ, ಕಲಂದರ್ ಎಲಿಮಲೆ, ತಾಜುದ್ದೀನ್ ಟರ್ಲಿ, ಇಕ್ಬಾಲ್ ಬಾಲಿಲ, ಜಮಾಲುದ್ದೀನ್ ಕೆ ಎಸ್ , ಬಶೀರ್ ಯುಪಿ , ಆಯ್ಕೆಯಾದರು. ಸಭೆಯಲ್ಲಿ ಸಿದ್ದೀಕ್ ಅಡ್ಕ , ಅಬ್ದುಲ್ ಖಾದರ್ ಕೆ ಎಂ, ಶರೀಫ್ ರಿಲಾಕ್ಸ್ ,ಪೈಝಲ್ ಮಂಡೆಕೋಲು, ಸೇರಿದಂತೆ 50 ಕ್ಕಿಂತಲೂ ಹೆಚ್ಚು ವಲಯ ಕೌಂಸಿಲರ್ ಭಾಗವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!