Ad Widget

ಅಯ್ಯನಕಟ್ಟೆ ಜಾತ್ರೋತ್ಸವ ಪೂರ್ವಭಾವಿ ಸಭೆ, ಉಪಸಮಿತಿಗಳ ರಚನೆ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ವಾರ್ಷಿಕೋತ್ಸವ ಹಾಗೂ ನೇಮೋತ್ಸವ “ಅಯ್ಯನಕಟ್ಟೆ ಜಾತ್ರೆ” ಜ.26ರಿಂದ ಜ.29ರ ವರೆಗೆ ಜರುಗಲಿದ್ದು ಇದರ ಪೂರ್ವಭಾವಿ ಸಭೆಯು ಜ.19ರಂದು ನಡೆಯಿತು. ಸಭೆಯಲ್ಲಿ ಜಾತ್ರೋತ್ಸವದ ಯಶಸ್ಸಿಗಾಗಿ ವಿವಿಧ ವಿಭಾಗಗಳಿಗೆ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಲಾಯಿತು.
ಊಟೋಪಚಾರ- ಗಣೇಶ ಎಂ.ಕೆ, ಈಶ್ವರಚಂದ್ರ ಎಂ., ಕೌಶಿಕ್ ಕೊಡಪ್ಪಾಲ, ಸಾಕೇತ್.ಟಿ, ಪುರುಷೋತ್ತಮ ಟಿ, ಶಿವಪ್ರಸಾದ ಕಳಂಜ, ರಾಜೇಶ್ ಪಟ್ಟೆ, ಪುರುಷೇಂದ್ರ ರೈ ಬಾಳೆಹಿತ್ಲು, ಸೂರ್ಯಕಾಂತ ಬಜನಿ, ಹರೀಶ್ ಕುಕ್ಕುತ್ತಡಿ, ರವೀಂದ್ರ ಮೂರುಕಲ್ಲಡ್ಕ,
ಅಲಂಕಾರ- ಸತೀಶ ಕಳಂಜ, ಯುವಕ ಮಂಡಲ ಕಳಂಜ
ಸಾಂಸ್ಕೃತಿಕ ಕಾರ್ಯಕ್ರಮ- ರಮೇಶ ರೈ ಅಗಲ್ಪಾಡಿ
ವಾಸುದೇವ ಆಚಾರ್, ಕರುಣಾಕರ ಶೆಟ್ಟಿ ನಾಲ್ಗುತ್ತು, ಅನಂತಕೃಷ್ಣ ತಂಟೆಪ್ಪಾಡಿ, ರವೀಂದ್ರ ಟಿ,
ಪ್ರಚಾರ-ಈಶ್ವರ ವಾರಣಾಶಿ,
ಜಗದೀಶ ಮುಂಡುಗಾರು,
ಧಾರ್ಮಿಕ ಕಾರ್ಯಕ್ರಮಗಳು- ಬಿ.ರಾಮಚಂದ್ರ ರಾವ್
ಎಂ.ಸುಬ್ರಹ್ಮಣ್ಯ ಮುಂಡುಗಾರು
ಲಕ್ಷ್ಮಣ ಗೌಡ, ಪಿ.ಜಿ.ಕೃಷ್ಣಮೂರ್ತಿ
ಕಾರ್ಯಾಲಯ- ಚಿದಾನಂದ ಬಾಳಿಲ, ಸೀತಾರಾಮ ಕಂಚಿಕಾರಮೂಲೆ,
ಮಾಲಿನಿ ಪ್ರಸಾದ್, ಅಚ್ಯುತ ಗೌಡ
ನೀರಾವರಿ- ಬಾಲಕೃಷ್ಣ ಟಿ, ಗಿರಿಧರ ಕಳಂಜ, ಕೇಶವ ಪೋಸೋಡು,
ಪಾರ್ಕಿಂಗ್- ಬಾಲಕೃಷ್ಣ ಬೇರಿಕೆ, ಪರಮೇಶ್ವರ ನಾಯ್ಕ, ನಾರಾಯಣ ಪೋಸೋಡು
ಸುನಿಲ್ ಕಳಂಜ
ವಿದ್ಯುತ್- ವಿಶ್ವನಾಥ ಭಾರದ್ವಾಜ,
ಮಹಿಳಾ ಸಮಿತಿ- ಪುಷ್ಪಾವತಿ ಬಾಳಿಲ, ದಮಯಂತಿ ಬೇರಿಕೆ, ಯಶೋದಾ ಪೋಸೋಡು
ಸ್ವಚ್ಛತೆ- ಗಂಗಾಧರ ಮುಪ್ಪೇರ್ಯ, ಪುಷ್ಪಾವತಿ ಬಾಳಿಲ, ದಮಯಂತಿ ಬೇರಿಕೆ, ಮಾಲಿನಿಪ್ರಸಾದ್,
ತುರ್ತು ನಿರ್ವಹಣಾ ಸಮಿತಿ- ಲಕ್ಷ್ಮಣ ಗೌಡ, ಪಿ.ಜಿ.ಎಸ್.ಎನ್.ಪ್ರಸಾದ್, ಗಣೇಶ ಎಂ ಕೆ, ಶ್ರೀನಾಥ ರೈ, ಮಾಧವ ಗೌಡ, ವಾಸುದೇವ ಆಚಾರ್, ಕೂಸಪ್ಪ ಗೌಡ, ಸುಧಾಕರ ರೈ ಎ.ಎಂ, ಕೌಶಿಕ್ ಕೊಡಪ್ಪಾಲ
ಶ್ರಮದಾನ- ಲಕ್ಷ್ಮಣ ಗೌಡ, ಗಂಗಾಧರ ತೋಟದಮೂಲೆ, ಕೃಷ್ಣಪ್ಪ ಪೂಜಾರಿ ಎಂ., ತಿಲಕ.ಟಿ. ಈ ರೀತಿಯಾಗಿ ಜಾತ್ರೋತ್ಸವದ ಯಶಸ್ಸಿಗಾಗಿ ಉಪಸಮಿತಿಗಳನ್ನು ರಚಿಸಲಾಯಿತು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!