Ad Widget

ಸುಳ್ಯಕ್ಕೆ ಕಾಲಿರಿಸಿದ ಎಲೆಕ್ಟ್ರಿಕಲ್ ಸ್ಕೂಟರ್‌ ಶೋರೂಂ – ಗ್ಲೋಬಲ್ ಮೋಟಾರ್ಸ್ ಶುಭಾರಂಭ

ದೇಶದ ಪ್ರಸಿದ್ಧ ಕಂಪೆನಿಯಾದ ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ನ ‘ಗ್ಲೋಬಲ್ ಮೋಟಾರ್ಸ್’ ಶಾಖೆ ಜ.10 ರಂದು ಸುಳ್ಯದ ಶ್ರೀ ರಾಮ್ ಪೇಟೆಯ ಜೆ.ಪಿ.ರೋಡ್‌ ನಲ್ಲಿರುವ ಕುರುಂಜಿಕಾರ್ಸ್ ವಿಶ್ವ ಕಾಂಪ್ಲೆಕ್ಸ್‌ನ ದೀಕ್ಷಾ ಟೆಕ್ಸ್‌ಟೈಲ್ಸ್ ಹತ್ತಿರ ಶುಭಾರಂಭಗೊಂಡಿತು.

*ಅತ್ಯುತ್ತಮ ಮೈಲೇಜ್- ಕಡಿಮೆ ಬೆಲೆ*

ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ದೇಶದ ಪ್ರಸಿದ್ಧ ಕಂಪೆನಿಯಾಗಿದ್ದು, 68000 ದಿಂದ 1 ಲಕ್ಷದ 23 ಸಾವಿರದ ವರೆಗಿನ ಸ್ಕೂಟರ್ ಲಭ್ಯವಿದೆ.
ಪುರುಷರಿಗೆ-ಮಹಿಳೆಯರಿಗೆ ಬೇರೆ ಬೇರೆ ರೀತಿಯ ಗಾಡಿಗಳಿದ್ದು, ಗಾಡಿನ ಮುಂಭಾಗ ಲಗೇಜ್ ತೆಗೆದುಕೊಂಡು ಹೋಗುವ ರೀತಿಯ ಸೌಲಭ್ಯವಿದೆ.
ಸ್ಕೂಟಿಯ ಪವರ್ ಜಾರ್ಜ್‌ರ್ ಕಂಪೆನಿಯಿಂದ ನೀಡಲಿದ್ದು, 150 ಕೀ.ಮಿ. ಮೈಲೇಜ್ ದೊರೆಯುತ್ತದೆ, 3 ವರ್ಷದ ವ್ಯಾರೆಂಟಿ, ಲೋನ್ ಸೌಲಭ್ಯ, ನೋಂದಣಿ ಹಾಗೂ ನೋಂದಣಿ ರಹಿತ ಸ್ಕೂಟರ್ ಲಭ್ಯವಿದ್ದು, ಸೆಲ್ಸ್ ಹಾಗೂ ಸರ್ವಿಸ್‌ನ ಸೌಲಭ್ಯವಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!