Ad Widget

ಬಾಳುಗೋಡು : ಆನೆ ದಾಳಿ ನಡೆಸಿ ಕೃಷಿಗೆ ಹಾನಿ – ಅಪಾರ ನಷ್ಟ

ಬಾಳುಗೋಡು ಗ್ರಾಮದ ಕುಡುಮುಂಡೂರು ನವೀನ್ ಕೆದಿಲ ಎಂಬುವವರ ತೋಟಕ್ಕೆ ಅ.17 ರ ಬೆಳಗ್ಗಿನ ವೇಳೆ ಆನೆ ದಾಳಿ ಮಾಡಿದ್ದು ಸುಮಾರು 60 ಬಾಳೆ ಗಿಡ, 1 ತೆಂಗಿನ ಮರ ಹಾಗೂ 8 ಅಡಿಕೆ ಮರಗಳನ್ನು ಹಾಳುಗೆಡಹಿದೆ. ನಂತರ ಆನೆ ನವೀನ್ ಕೆದಿಲ ಅವರ ಪಕ್ಕದ ಮನೆಯ ಜಗದೀಶ್ ಎಂಬುವವರ ತೋಟಕ್ಕೂ ಹೋಗಿದ್ದು ಅಲ್ಲಿಯೂ ಕೂಡ ಹಾನಿ ಮಾಡಿದೆ ಎಂದು ತಿಳಿದುಬಂದಿದೆ.

. . . . . . . . .

ವರದಿ :- ಉಲ್ಲಾಸ್ ಕಜ್ಜೋಡಿ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading