ಸುಳ್ಯ : ಭೂಮಿ ಅಟೋ ಇಲೆಕ್ಟ್ರಿಕಲ್ ಸ್ಥಳಾಂತರಗೊಂಡು ಮೆಸ್ಕಾಂ ಬಳಿ ಶುಭಾರಂಭ

ಸುಳ್ಯದ ಗಾಂಧಿನಗರದ ಕುಂಬ್ಳೆಕ್ಕಾರ್ಸ್ ಬಿಲ್ಡಿಂಗ್ ನಲ್ಲಿ ಕಳೆದ 8 ವರ್ಷಗಳಿಂದ ಕಾರ್ಯಚರಿಸುತ್ತಿದ್ದ ಭೂಮಿ ಅಟೋ ಇಲೆಕ್ಟ್ರಿಕಲ್ ಸ್ಥಳಾಂತರಗೊಂಡು ಮೆಸ್ಕಾಂ ಕಛೇರಿ ಮುಂಭಾಗದ ವೇದಶ್ರೀ ಕಾಂಪ್ಲೆಕ್ಸ್ ನಲ್ಲಿ ಇಂದು ಶುಭಾರಂಭಗೊಂಡಿತು. ಇಲ್ಲಿ ಎಲ್ಲಾ ವಾಹನಗಳ ಎಲೆಕ್ಟ್ರಿಕಲ್ ವಯರಿಂಗ್ ಹಾಗೂ ದುರಸ್ತಿ ಮಾಡಿಕೊಡಲಾಗುವುದು ಎಂದು ಮಾಲಕರಾದ ಸುರೇಶ್ ಕೆ.ಎಂ‌. ಅರಂಬೂರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading