Ad Widget

ವನ್ಯ ಜೀವಿಗಳನ್ನು ಸಂರಕ್ಷಿಸೋಣ ಆಂದೋಲನ ಕೈಗೊಂಡ ನರೇಶ್ ಬೈಲೆ ಮೂರ್ನಾಡು ರವರಿಗೆ ರಾಯಲ್ ಫ್ರೆಂಡ್ಸ್ ಗೂನಡ್ಕ ವತಿಯಿಂದ ಸನ್ಮಾನ

. . . . . . . . .

“ವನ್ಯ ಜೀವಿಗಳನ್ನು ಸಂರಕ್ಷಿಸೋಣ” ಎಂಬ ಏಕ ವ್ಯಕ್ತಿ ಆಂದೋಲನದ ರೂವಾರಿ ಮೂರ್ನಡಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆ ಯಾತ್ರೆ ಕೈಗೊಂಡ ನರೇಶ್ ಬೈಲೆರವರನ್ನು ರಾಯಲ್ ಫ್ರೆಂಡ್ಸ್ ಗೂನಡ್ಕ ಸ್ಪೋರ್ಟ್ಸ್ & ಕಲ್ಚರಲ್ ಸೆಂಟರ್ ವತಿಯಿಂದ ಸ್ವಾಗತಿಸಿ, ಕನ್ನಡದ ಶಾಲು ಹಾಕಿ, ಉಡುಗೊರೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಯಲ್ ಫ್ರೆಂಡ್ಸ್ ಗೂನಡ್ಕ ಅಧ್ಯಕ್ಷರಾದ ಸಾಜೀದ್ ಐ ಜಿ, ಗೌರವಾಧ್ಯಕ್ಷರಾದ ಅಶ್ರಫ್ ಟರ್ಲಿ, ಸಾಮಾಜಿಕ ಮುಖಂಡ ಸಲೀಂ ದರ್ಕಾಸ್ ಗೂನಡ್ಕ, ಮನೀಶ್ ಗೂನಡ್ಕ, ಫಾರೂಕ್ ಕಾನಕ್ಕೋಡ್, ಸಿರಾಜುದ್ದಿನ್ (ಇಚ್ಚು) ಗೂನಡ್ಕ, ಅಝರ್ ಗೂನಡ್ಕ, ಅಹಮದ್ ಚೆಮ್ನಾಡ್, ಉಬೈಸ್ ಟಿ ಕೆ ಗೂನಡ್ಕ, ಶೇರೀಫ್ ಸೆಟ್ಯಡ್ಕ ರವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading