ಶೇಣಿ: ಶ್ರೀಕೃಷ್ಣ ಸೇವಾ ಸಮಿತಿಯಿಂದ 19ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ amarasuddi - August 30, 2021 at 12:11 0 Tweet on Twitter Share on Facebook Pinterest Email ಶೇಣಿ ಶ್ರೀ ಕೖಷ್ಣ ಸೇವಾ ಸಮಿತಿಯ ವತಿಯಿಂದ 19ನೇ ವರ್ಷದ ಶ್ರೀ ಕೖಷ್ಣ ಜನ್ಮಾಷ್ಠಮಿಯನ್ನು ಆ.30ರಂದು ಆಚರಿಸಲಾಯಿತು. ಈ ಪ್ರಯುಕ್ತ ಶೇಣಿ ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. . . . . . . . . . Share this:WhatsAppLike this:Like Loading...