Ad Widget

ಹರಿಹರ ಪಲ್ಲತ್ತಡ್ಕ : ವಿನಾಯಕ ಅಲ್ಯೂಮಿನಿಯಂ & ಸ್ಟೀಲ್, ಪ್ಲೈವುಡ್ & ವುಡ್ ವರ್ಕ್ಸ್ ಶುಭಾರಂಭ

ಹರಿಹರ ಪಲ್ಲತ್ತಡ್ಕದ ಎಸ್.ವಿ ಕಾಂಪ್ಲೆಕ್ಸ್ ಖಂಡಿಗದಲ್ಲಿ ವಿನಾಯಕ ಕೇರ್ಪಡ ಮಾಲಕತ್ವದ ವಿನಾಯಕ ಅಲ್ಯೂಮಿನಿಯಂ & ಸ್ಟೀಲ್, ಪ್ಲೈವುಡ್ & ವುಡ್ ವರ್ಕ್ಸ್ ಆ. 26 ಗುರುವಾರದಂದು ಶುಭಾರಂಭಗೊಂಡಿತು. ಎಸ್ ವಿ ಕಾಂಪ್ಲೆಕ್ಸ್ ಮಾಲಕರಾದ ಕೃಷ್ಣಪ್ಪ ಗೌಡ ಖಂಡಿಗ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮಾಲಕರಾದ ವಿನಾಯಕ ಕೇರ್ಪಡ ಅವರು ಅಲ್ಯೂಮಿನಿಯಂ ಕಿಟಕಿ, ವಾರ್ಡ್ ರೂಫ್ , ಕಿಚೆನ್ ಇಂಟರಿಯರ್, ಪ್ಲೈವುಡ್ ವರ್ಕ್ ,ಪಿ ವಿಸಿ ಡೋರ್, ಮೋಲ್ಡ್ ಡೋರ್, ಸೀಲಿಂಗ್ , ಪಾಲ್ಟ್ರೇಷನ್ ಎಸ್ ಎಸ್ ಗ್ರಿಲ್ಸ್ , ಎಸ್ ಎಸ್ ಪರ್ನಿಚರ್ ,ಎಸ್ ಎಸ್ ಗೇಟ್ ,ರೈಲಿಂಗ್ ಇತ್ಯಾದಿ ಕೆಲಸವನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ ಬಾಳುಗೋಡು, ಯತಿನ್ ಕೊಲ್ಲಮೊಗ್ರ , ಲೋಕೇಶ್ ಕೇರ್ಪಡ , ರಾಧಾಕೃಷ್ಣ ಕಲ್ಮಕಾರು , ಅರುಣ್ ಕೊಲ್ಲಮೊಗ್ರ, ಹರೀಶ್ ಕೊಲ್ಲಮೊಗ್ರ, ಪ್ರಶಾಂತ್ ಕೊಲ್ಲಮೊಗ್ರ ಹಾಗೂ ಊರಿನವರು ಭಾಗಿಯಾಗಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!