Ad Widget

ಕಟ್ಟ : ಗೋವಿಂದನಗರದಲ್ಲಿ ಮನೆಯ ಮೇಲೆ ಮರ ಬಿದ್ದು ಹಾನಿ

ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರ ಕಾಲೋನಿ ಹತ್ತಿರದ ಪ್ರಮೋದ್ ಕಟ್ಟ ಗೋವಿಂದನಗರ ಎಂಬುವವರ ಮನೆಗೆ ಮರ ಬಿದ್ದು ಅಪಾರ ಹಾನಿಯಾದ ಘಟನೆ ವರದಿಯಾಗಿದೆ.
ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರದ ಪ್ರಮೋದ್ ಕಟ್ಟ ಎಂಬುವವರ ಮನೆಗೆ ಆ.25 ರಂದು ಮದ್ಯಾಹ್ನ ಬಾಜಿ ಜಾತಿಗೆ ಸೇರಿದ ಮರ ಬಿದ್ದು 3 ಸಿಮೆಂಟ್ ಶೀಟ್ ಹಾಗೂ ಒಂದು ಸಿಮೆಂಟ್ ಕಂಬ ತುಂಡಾಗಿದ್ದು ಅಪಾರ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮಪಂಚಾಯತ್ ಸದಸ್ಯರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಮುಂತಾದವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!