Ad Widget

ಸುಳ್ಯ : ಕ್ಯಾಂಪ್ಕೊ ಶಾಖೆಯಲ್ಲಿ ಸದಸ್ಯರಿಗೆ ಕೊಕ್ಕೋ ಗಿಡ ವಿತರಣೆ

ಕ್ಯಾಂಪ್ಕೊ ಸುಳ್ಯ ಶಾಖೆಯಲ್ಲಿ ಮುಂಗಡವಾಗಿ ಕೊಕ್ಕೋ ಗಿಡವನ್ನು ಕಾಯ್ದಿರಿಸಿದ ಸದಸ್ಯ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಗಿಡವೊಂದಕ್ಕೆ ರೂ.5 ರಂತೆ ಸುಮಾರು 5500 ಕೊಕ್ಕೋ ಗಿಡಗಳನ್ನು ವಿತರಿಸಲಾಯಿತು. ಕ್ಯಾಂಪ್ಕೊ ಸುಳ್ಯ ಶಾಖೆಯ ವ್ಯವಸ್ಥಾಪಕರಾದ ಪ್ರದೀಪ ಕುಮಾರ್ ರವರು ಸದಸ್ಯರುಗಳಾದ ಯಶೋಧರ, ಎನ್ ಎ ಜ್ಞಾನೇಶ್, ಲಕ್ಮಣ ಎ.ಸಿ. ಇವರಿಗೆ ಕೊಕ್ಕೋ ಗಿಡವನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೊ ಸದಸ್ಯ ಬೆಳೆಗಾರರು, ಸುಳ್ಯ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!