Ad Widget

ಎಸ್.ಎಸ್.ಎಲ್.ಸಿ ಫಲಿತಾಂಶ: ಐವರ್ನಾಡು ಪ್ರೌಢಶಾಲೆಗೆ 100% ಫಲಿತಾಂಶ ದಾಖಲು

ರೇಶ್ಮಾ.ಡಿ
ಮೋಕ್ಷಿತ್.ಆರ್
ಅಕ್ಷತಾ.ಸಿ
ಪೃಥ್ವಿ.ಪಿ.ಡಿ

ಈ ಸಲದ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಐವರ್ನಾಡು ಸರಕಾರಿ ಪ್ರೌಢಶಾಲೆ 100% ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳ ಪೈಕಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 4 ಡಿಸ್ಟಿಂಕ್ಷನ್, 16 ಪ್ರಥಮ ದರ್ಜೆ, 7 ದ್ವಿತೀಯ ದರ್ಜೆ ಹಾಗೂ 4 ಉತ್ತೀರ್ಣತೆ ದರ್ಜೆ ಪಡೆದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ರೇಶ್ಮಾ.ಡಿ 607 ಅಂಕ, ಮೋಕ್ಷಿತ್.ಆರ್ 605 ಅಂಕ, ಅಕ್ಷತಾ.ಸಿ 595 ಅಂಕ, ಪೃಥ್ವಿ.ಪಿ.ಡಿ 546 ಅಂಕ ಗಳಿಸಿದ್ದು, ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading