ಅಜ್ಜಾವರ : ವಿದ್ಯುತ್ ಲೈನ್ ಗೆ ತಾಗುವ ಮರದ ರೆಂಬೆಗಳನ್ನು ತೆರವುಗೊಳಿಸಿದ ಸ್ಥಳೀಯರು

. . . . . . . . .

ಅಜ್ಜಾವರ ಗ್ರಾಮದ ಕೊಂಬರಡ್ಕ ರಸ್ತೆಬದಿಗಳಲ್ಲಿ ವಿದ್ಯುತ್ ತಂತಿಗೆ ತಾಗಿಕೊಂಡಿರುವ ಮರದ ರೆಂಬೆ ಕೊಂಬೆಗಳನ್ನು ಕಡಿಯುವ ಮೂಲಕ ಸ್ಥಳೀಯ ಯುವಕರ ತಂಡವು ಶ್ರಮದಾನ ನಡೆಸಿದೆ.
ಈ ಶ್ರಮದಾನ ಕಾರ್ಯದಲ್ಲಿ ಸ್ಥಳೀಯ ನಿವಾಸಿಗಳಾದ ದಾಮೋದರ, ಗಣೇಶ ಪಳ್ಳತ್ತಡ್ಕ, ರಾಮಾದಾಸ , ಗಂಗಾಧರ , ವಿಜಯ , ಜಯರಾಜ್ , ಪವಿತ್ರಕುಮಾರ್, ನಿಖಿಲ್ , ‌ಚಂದ್ರಶೇಖರ, ವಿಜಯಕುಮಾರ್,ಮೋಹನ ಕಾಂತಮಂಗಲ , ದೀಕ್ಷಿತ್ ಕುಮಾರ್ ಜಯನಗರ ಮೊದಲಾದವರು ಭಾಗವಹಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading