ಸುಬ್ರಹ್ಮಣ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಕುಮಾರಧಾರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕುಮಾರಧಾರ ಬಳಿ ಸುಬ್ರಹ್ಮಣ್ಯ- ಏನೆಕಲ್ಲು – ಪಂಜ ರಸ್ತೆಯ ಮೇಲೆ ನೀರು ನಿಂತಿದ್ದು ಸಂಪರ್ಕ ಕಡಿತವಾಗಿದೆ.

06.03.2026 e paper
e paper 16.01.2026