ಲಾಕ್ ಡೌನ್ ಹಿನ್ನೆಲೆಯಲ್ಲಿ ಕೊರೋನಾ ವಾರಿಯರ್ಸ್ ಗಳಾದ ಆಶಾಕಾರ್ಯಕರ್ತೆ ಯರಿಗೆ ಕಾಂಗ್ರೆಸ್ ವತಿಯಿಂದ ಜೂ.5 ರಂದು ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫುಡ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸಂಯೋಜಕ ನಂದಕುಮಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಾಂಗ್ರೆಸ್ ಪ್ರಮುಖರಾದ ಡಾ.ಬಿ.ರಘು, ಎಸ್.ಸಂಶುದ್ದೀನ್, ಪರಮೇಶ್ವರ ಕೆಂಬಾರೆ, ಶಶಿಧರ್ ಎಂ.ಜೆ., ಶಾಹುಲ್ ಹಮೀದ್ ಭವಾನಿಶಂಕರ್ ಕಲ್ಮಡ್ಕ, ಸನತ್ ಮುಳುಗಾಡು, ರೋಹಿತ್ ಉತ್ರಂಬೆ, ಡಿ.ಜೆ ಜನಾರ್ದನ, ಗಂಗಾಧರ ಅಡ್ಡನಪಾರೆ, ಕೀರ್ತನ್ ಕೊಡಪಾಲ, ರಂಜಿತ್ ಪೈಕ, ರವಿ ಪೈಕ, ಸಿದ್ದಾರ್ಥ ಪೈಕ ಮತ್ತಿತರರಿದ್ದರು.