ಜಿಎಲ್ ಆಚಾರ್ಯದಲ್ಲಿ ಗಣೇಶ ಚತುರ್ಥಿ ವಿಶೇಷ ಕೊಡುಗೆ | ಗ್ರಾಹಕರಿಂದ ಉತ್ತಮ ಸ್ಪಂದನೆ

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪುತ್ತೂರು ಮತ್ತು ಸುಳ್ಯದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಕೊಡುಗೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸೆ. 12ರಿಂದ 14ರವರೆಗೆ ನಡೆದ ವಿಶೇಷ ಕೊಡುಗೆಯಲ್ಲಿ ಚಿನ್ನಾಭರಣಗಳ ವಿ.ಎ. ಶುಲ್ಕದ ಮೇಲೆ ಶೇ.30ರಷ್ಟು ಫ್ಲಾಟ್ ರಿಯಾಯಿತಿ ಹಾಗೂ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ ರೂ.8,000ರಷ್ಟು ರಿಯಾಯಿತಿ ನೀಡಲಾಯಿತು. ಹಬ್ಬದ...

ಇಂದಿನ(ಸೆಪ್ಟೆಂಬರ್ 15) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 15 ಸೆಪ್ಟೆಂಬರ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಸೆಪ್ಟೆಂಬರ್ 15) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
Ad Widget

ಸುಳ್ಯದಲ್ಲಿ 58ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ (ರಿ.), ಸುಳ್ಯ ಹಾಗೂ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ವತಿಯಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ 58ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸೆ.17ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ. 18ರಂದು ಸಂಜೆ 3 ಗಂಟೆಯಿಂದ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ. ...

ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ ಹಚ್ಚುವುದು ಹೇಗೆ? – ಡಾ|| ಮುರಲೀ ಮೋಹನ್‍ ಚೂಂತಾರು

ಪ್ರಾಸ್ಟೇಟ್ ಎನ್ನುವುದು ಪುರುಷರ ಜನನೇಂದ್ರಿಯಕ್ಕೆ ಸಂಬಂಧಿಸಿದ ಒಂದು ಗ್ರಂಥಿಯಾಗಿದ್ದು, ವೀರ್ಯ ಉತ್ಪಾದನೆ ಮಾಡಿ ಶೇಖರಿಸಿಡುತ್ತದೆ. ಜೊತೆಗೆ ವೀರ್ಯಾಣುಗಳಿಗೆ ಬೇಕಾದ ಪೋಷಕಾಂಶವನ್ನು ನೀಡುತ್ತದೆ. ಮೂತ್ರ ಪಿಂಡದ ಕೆಳಭಾಗದಲ್ಲಿ ಚಿಕ್ಕ ಬಟಾಣಿ ಕಾಳಿನಷ್ಟು ಗಾತ್ರದ ಈ ಗ್ರಂಥಿ ಸಂತನೋತ್ಪತ್ತಿಯಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತದೆ. ವಯಸ್ಸು ಹೆಚ್ಚಾದಂತೆ ಈ ಪ್ರಾಸ್ಟೇಟ್ ಗ್ರಂಥಿ ಹಿಗ್ಗುತ್ತಾ ಹೋಗುತ್ತದೆ. ನಲವತ್ತು ವರ್ಷದ ಬಳಿಕ...

ಅಯ್ಯನಕಟ್ಟೆಯಲ್ಲಿ ದಾರ್ ಅಲ್ ಶಿಫಾ ಶೈಮಾಗೃಹಪ್ರವೇಶ

ಮಡಿಕೇರಿ ತಾಲೂಕು ಜೋಡುಪಾಲದ ಸಲೀಂ ಎಂಬವರು ಸುಳ್ಯ ತಾಲೂಕಿನ ಕಳಂಜ ಗ್ರಾಮದ ಅಯ್ಯನಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ದಾರ್ ಅಲ್ ಶಿಫಾ ಶೈಮಾದ ಗೃಹಪ್ರವೇಶವು ಸೆ 13 ರಂದು ನಡೆಯಿತು.ಸೆ 11 ಶುಕ್ರವಾರದಂದು ಮುಂಜಾನೆ ಬೆಳ್ಳಾರೆಯ ತಂಬಿನಮಕ್ಕಿ ಅಸ್ಸಯ್ಯದ್ ಮುಸ್ತಫಾ ಮಿಸ್ಬಾಹಿ ಪೂಕೋಯ ತಂಙಲ್ ಅಲ್ ಬುಖಾರಿ ಮಲಪ್ಪುರಂ ರವರು ಆಗಮಿಸಿ ವಿಧಿ ವಿಧಾನ ಪೂರೈಸಿದರು.ಮುಂಜಾನೆ ನಮಾಝಿನ...

ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ಶಾಖೆಗೆ ನೂತನ ಸಮಿತಿ ರಚನೆ ; ಅಧ್ಯಕ್ಷರಾಗಿ ಅಬೂಬಕ್ಕರ್ ಸ್ವಾದಿಕ್ ಯಮಾನಿ ಕಲ್ಲೋಣಿ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ರಾಶಿದ್ ಮಾಸ್ತಿಕಟ್ಟೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಶಾಫಿ ಸ್ಕೈ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಸಬದ್ ಬಾಖವಿ ದರ್ಖಾಸ್

ಬೆಳ್ಳಾರೆ: ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ಶಾಖೆಯ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 13ರಂದು ರಾತ್ರಿ 8:30ಕ್ಕೆ ಸರಿಯಾಗಿ ನಡೆಯಿತು. ಬಹು. ಹಸನ್ ಅರ್ಷದಿ ಉಸ್ತಾದರು ದುಆ ನೆರವೇರಿಸಿದರು. ರಿಟರ್ನಿಂಗ್ ಆಫೀಸರ್ ಆಗಿ ಆಗಮಿಸಿದ ಬಹು. ಮುಈನುದ್ದೀನ್ ಫೈಝಿ ಅವರು ಶಾಖೆಯ ದಾಖಲೆಗಳನ್ನು ಪರಿಶೋಧಿಸಿದರು. ಬಳಿಕ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸರ್ವರ ಒಮ್ಮತದೊಂದಿಗೆ 2026–28ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ...

ಸೆ.15: ರಾಷ್ಟ್ರೀಯ ಇಂಜಿನಿಯರ್ಸ್ ಡೇ — ದೇಶದ ಅಭಿವೃದ್ಧಿಯ ಶಿಲ್ಪಿಗಳಿಗೆ ಗೌರವ ನಮನ

ದೇಶದ ವೈಜ್ಞಾನಿಕ, ತಾಂತ್ರಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಮಹತ್ವದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 15ರಂದು ರಾಷ್ಟ್ರೀಯ ಇಂಜಿನಿಯರ್ಸ್ ಡೇ ಆಚರಿಸಲಾಗುತ್ತಿದೆ. ಭಾರತದ ಶ್ರೇಷ್ಠ ಇಂಜಿನಿಯರ್ ಹಾಗೂ ಭಾರತ ರತ್ನ ಪುರಸ್ಕೃತ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಈ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. 1861ರ ಸೆಪ್ಟೆಂಬರ್ 15ರಂದು ಕರ್ನಾಟಕದ ಮುದ್ದೇನಹಳ್ಳಿಯಲ್ಲಿ...

ವಳಲಂಬೆ ಗಣೇಶೋತ್ಸವ – ಧಾರ್ಮಿಕ ಸಭೆ ; ಸಂಸ್ಕೃತಿ, ಸಂಪ್ರದಾಯಗಳ ಪಾಲನೆ ಅತ್ಯಗತ್ಯ – ಎ.ಟಿ ಕುಸುಮಾಧರ

ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 23ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಸಭೆ ಸೆ.14 ರಂದು ನಡೆಯಿತು.‌ ಗಣೇಶ ತತ್ವಗಳನ್ನು ಮೈಗೂಡಿಸಿಕೊಂಡಾಗ ಸಮಾಜದಲ್ಲಿ ‌ಉತ್ತಮ‌ ವ್ಯಕ್ತಿಯಾಗಲು ಸಾಧ್ಯ. ಭಾರತೀಯ ಕುಟುಂಬ ‌ಪದ್ದತಿ, ಸಂಸ್ಕೃತಿ, ಸಂಪ್ರದಾಯಗಳ ಪಾಲನೆ ಇಂದಿನ ಸಮಾಜದಲ್ಲಿ ಅಗತ್ಯವಿದೆ' ಎಂದು ಸುಳ್ಯ ತಾಲೂಕು ಕೃಷಿಕ...

ಸ್ಪಂದನ ಗೆಳೆಯರ ಬಳಗದ ವತಿಯಿಂದ ಅಡ್ತಲೆಯಲ್ಲಿ ಸಂಭ್ರಮದ 8ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇವರ ವತಿಯಿಂದ 8 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಅಡ್ತಲೆ ಶಾಲಾ ವಠಾರದಲ್ಲಿ ಸೆಪ್ಟೆಂಬರ್ 13 ನೇ ಆದಿತ್ಯವಾರದಂದು ನಡೆಯಿತು. ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಡ್ತಲೆ-ಬೆದ್ರುಪಣೆ ಉಲ್ಲಾಕುಳು ಮತ್ತು ಮಲೆದೈವಗಳ ಚಾವಡಿಯ ಪೂಜಾರಿಗಳಾದ ಚಂದ್ರಶೇಖರ ಬೆದ್ರುಪಣೆ ಉದ್ಘಾಟನೆ ನೆರವೇರಿಸಿದರು. ಅಡ್ತಲೆ ಶಾಲಾ ಪ್ರಭಾರ ಮುಖ್ಯ...

ಎಲಿಮಲೆಯಲ್ಲಿ ‘ಅಕ್ಷಯ ಮೊಬೈಲ್ಸ್’ ನ ನೂತನ ಶಾಖೆ ಶುಭಾರಂಭ

ಎಲಿಮಲೆಯ ಪ್ರಸನ್ನ ಕಾಂಪ್ಲೆಕ್ಸ್‌ನಲ್ಲಿ ಅಕ್ಷಯ ಮೊಬೈಲ್ಸ್ ಸಂಸ್ಥೆಯ ನೂತನ ಶಾಖೆ ಸೆ.14ರಂದು ಶುಭಾರಂಭಗೊಂಡಿತು.ಸಂಸ್ಥೆಯನ್ನು ಶಿಕ್ಷಕರಾದ ಕುಶಾಲಪ್ಪ ತುಂಬತ್ತಾಜೆ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಚಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ವಿಷ್ಟು ಭಟ್ ಮೂಲೆತೋಟ, ಶಿಕ್ಷಕರಾದ ಮುರಳೀಧರ ಪುನುಕುಟ್ಟಿ, ಕಾಣಿಯೂರು ಅಕ್ಷಯ ಮೊಬೈಲ್ಸ್‌ನ ಭುವನೇಶ್...
Loading posts...

All posts loaded

No more posts

error: Content is protected !!