ಕಾಂಕ್ರೀಟೀಕರಣಗೊಂಡ ಬಾಕಿಲ- ಪೈಕ ರಸ್ತೆಯ ಉದ್ಘಾಟನೆ

ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣವಾದ ಗುತ್ತಿಗಾರು ಗ್ರಾಮದ ಬಾಕಿಲ-ಪೈಕ ರಸ್ತೆಯ ಕಾಂಕ್ರೀಟೀಕರಣದ ಉದ್ಘಾಟನೆಯನ್ನು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಬಿ.ಜೆ.ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಪ್ರಮುಖರಾದ ವೆಂಕಟ್ ದಂಬೆಕೋಡಿ, ಕಿಶೋರ್ ಕುಮಾರ್ ಪೈಕ, ರಾಕೇಶ್ ಮೆಟ್ಟಿನಡ್ಕ, ಜಗದೀಶ್ ಪೈಕ, ಅಚ್ಯುತ ಗುತ್ತಿಗಾರು, ವೆಂಕಟ್ ಅತ್ಯಾಡಿ, ಗ್ರಾ.ಪಂ. ಮಾಜಿ ಸದಸ್ಯೆ ನಮಿತಾ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading