ಕಲ್ಮಡ್ಕ: ಹಳೆ ಮನೆಗೆ ಬೆಂಕಿ | ಆಗ್ನಿ ಶಾಮಕ ದಳದಿಂದ ಕಾರ್ಯಾಚರಣೆ

ಕಲ್ಮಡ್ಕ ಗ್ರಾಮದ ನಡ್ಕ ಎಂಬಲ್ಲಿ ಮಮತಾ ಎಂಬುವರ ಹಳೆಯ ಮನೆಗೆ ಜೂ. 27ರಂದು ಬೆಳಿಗ್ಗೆ ಬೆಂಕಿ ತಗುಲಿದ ಘಟನೆ ನಡೆದಿದೆ.

. . . . . . . . .

ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಬೆಂಕಿ ತಗುಲಿದ್ದು, ಅನಾಹುತ ಸ್ಥಳಕ್ಕೆ ತೆರಳಿದ್ದ ಸುಳ್ಯ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಹಾಗೂ ಸ್ಥಳೀಯರ ಸಹಕಾರದಿಂದ ಮನೆಯಲ್ಲಿದ್ದ ಅಡಿಕೆ, ರಬ್ಬರ್, ಮತ್ತು ತೆಂಗಿನಕಾಯಿಯನ್ನು ಮನೆಯಿಂದ ಹೊರಗಡೆ ತೆಗೆದು ಬೆಂಕಿಯನ್ನು ನಂದಿಸಲಾಗಿದೆ.

. . . . . . .

ಕಾರ್ಯಾಚರಣೆಯಲ್ಲಿ ಕಿರಣ್ ಕುಮಾರ್ ಎಸ್. ಅಗ್ನಿಶಾಮಕ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಚಂದ್ರಶೇಖರ ನಾಯ್ಕ, ಮಹಮ್ಮದ್ ರಫಿಕ್, ಮೈಲಾರಪ್ಪ ಗುರಿಕಾರ, ಹರ್ಷವರ್ಧನ, ಮೋಹನ್ ಬಾಬು ಮತ್ತಿತರರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading