ನಿವೃತ್ತ ಮೆಸ್ಕಾಂ ಉದ್ಯೋಗಿ ಶಾಪಿ  ಹಾಜಿ ನಿಧನ

ಮೆಸ್ಕಾಂ ನ ಬೆಳ್ಳಾರೆ, ಸುಳ್ಯ ಹಾಗೂ ಬೆಸ್ಕಾಂ ನಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಾಪಿ ಹಾಜಿ ಜೂ.05 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

. . . . . . . . .

ಹಜ್ ಯಾತ್ರೆ ಮುಗಿಸಿ  ಅಗಮಿಸುತ್ತಿದ್ದ ಅವರಿಗೆ ಆರೋಗ್ಯದಲ್ಲಿ ಏರುಪೇರು ಆದ ಕಾರಣ  ಏರ್ಪೋರ್ಟ್ ನಿಂದ ನೇರ ಚಿಕಿತ್ಸೆ ಗಾಗಿ ಅಸ್ಪತ್ರೆಗೆ ತೆರಳಿದ್ದರು ಅಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಹುಟ್ಟೂರು ಕನಕಪುರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

. . . . . . .

ಪುತ್ರರಾದ ಇಮ್ತಿಯಾಜ್, ರಿಯಾಜ್, ಪುತ್ರಿಯರಾದ ರೀಮಾ, ಸೀಮಾ ರನ್ನು ಅಗಲಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading