ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸುಬ್ರಹ್ಮಣ್ಯ ಲೀಜನ್‌ನ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಮಾಧವ ದೇವರಗದ್ದೆ, ಕಾರ್ಯದರ್ಶಿಯಾಗಿ ವಿಶ್ವನಾಥ್ ನಡುತೋಟ ಹಾಗೂ ಖಜಾಂಜಿಯಾಗಿ ಡಾ. ರವಿ ಕಕ್ಕೆಪದವು

ಸುಬ್ರಹ್ಮಣ್ಯ ಮೇ 31 : ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಾಧವ ದೇವರಗದ್ದೆ ಇವರು ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಸೀನಿಯರ್ ವಿಶ್ವನಾಥ ನಡುತೋಟ. ಕೋಶಾಧಿಕಾರಿಯಾಗಿ ಸೀನಿಯರ್ ಡಾ. ರವಿ ಕಕ್ಕೆಪದವು, ನಿಕಟಪೂರ್ವ ಅಧ್ಯಕ್ಷರಾಗಿ ಸೀನಿಯರ್ ವೆಂಕಟೇಶ್ ಎಚ್.ಎಲ್, ಉಪಾಧ್ಯಕ್ಷರಾಗಿ ಸೀನಿಯರ್ ಶೇಷಪ್ಪ ಗೌಡ, ನಿರ್ದೇಶಕ ಹಾಗೂ ಸದಸ್ಯರುಗಳಾಗಿ ಸೀನಿಯರ್ ಚಂದ್ರಶೇಖರ ನಾಯರ್, ಸೀನಿಯರ್ ಗೋಪಾಲ್ ಎಣ್ಣೆಮಜಲು, ಸೀನಿಯರ್ ಪ್ರಕಾಶ್ ಕಟ್ಟೆಮನೆ, ಸೀನಿಯರ್ ಮೋನಪ್ಪ.ಡಿ, ಸೀನಿಯರ್ ಪ್ರಭಾಕರ ಪಡ್ರೆ, ಸೀನಿಯರ್ ಲೋಕೇಶ್ ಬಿ.ಎನ್, ಸೀನಿಯರ್ ಅಶೋಕ್ ಮೂಲೆಮಜಲು, ಸೀನಿಯರ್ ರೋಹಿತ್ ಬಿ.ಬಿ, ಸೀನಿಯರ್ ಮೋಹನ್‌ದಾಸ್ ರೈ, ಸೀನಿಯರ್ ಪ್ರಶಾಂತ್ ಕೋಡಿಬೈಲ್, ಸೀನಿಯರ್ ಲೀಲಾ ವಿಶ್ವನಾಥ್, ಸೀನಿಯರ್ ಜಾನಕಿ ವೆಂಕಟೇಶ್, ಸೀನಿಯರ್ ಗೀತಾ ರವಿ ಕಕ್ಕೆಪದವು ಆಯ್ಕೆಯಾಗಿದ್ದಾರೆ.
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡುತೋಟ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading