Ad Widget

ಬೆಳ್ಳಾರೆ : ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಮಹಾಸಭೆ – ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಪ್ರದಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಮಾಲಂಗೇರಿ, ಖಜಾಂಜಿ ಯಾಗಿ ಹಮೀದ್ ಬೂಡು ಆಯ್ಕೆ

ಬೆಳ್ಳಾರೆ ಸಂಶುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಮಹಾಸಭೆ ನಿನ್ನೆ ಬೆಳ್ಳಾರೆಯಲ್ಲಿ ನಡೆಯಿತು.
ಸಂಸ್ಥೆಯ ಗೌರವಾಧ್ಯಕ್ಷರಾದ ಅಬೂಬಕ್ಕರ್ ಮಂಗಳರವರ ನೇತೃತ್ವದಲ್ಲಿ ನಡೆಯಿತು.
ಬಹು ಹಸ್ಸನ್ ಆರ್ಷದಿ ಅವರು ಮೌಲೂದ್ ಪಾರಾಯಣಕ್ಕೆ ನೇತೃತ್ವ ನೀಡಿದರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ  ಅಬ್ದುಲ್ ಖಾದರ್ ಬಾಯಂಬಾಡಿ, ಪ್ರ,ಕಾರ್ಯದರ್ಶಿ ಯಾಗಿ ಸಿದ್ದೀಕ್ ಮಾಲಂಗೇರಿ ಖಜಾಂಜಿ ಯಾಗಿ ಹಮೀದ್ ಬೂಡು ರವರನ್ನು ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಾಸಿರ್, ಬಶೀರ್ ಕಲ್ಲಪಣೆ,ಜಮಾಲ್ ಮಣಿಮಜಲ್, ಬಶೀರ್ ಯು.ಪಿ., ಉಸ್ಮಾನ್ ಬಾಯಂಬಾಡಿ, ಅಜರ್ ಬೆಳ್ಳಾರೆ, ಆಶಿಕ್ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading