Ad Widget

ತಿಂಗಳಾಡಿ-ಅಲ್ ಫಝಲ್ ತಟ್ಟುಕಡ ಶುಭಾರಂಭ

ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ಶಾಫಿ ಪಳ್ಳಿಮಜಲು ಬೆಳ್ಳಾರೆ ಮಾಲಕತ್ವದ ಅಲ್ ಫಝಲ್ ತಟ್ಟುಕಡ ನ 21ರಂದು ಶುಭಾರಂಭಗೊಂಡಿತು.ತಿಂಗಳಾಡಿ ಮಸೀದಿಯ ಖತೀಬರು ದು:ಆ ನೆರವೇರಿಸಿ ಶುಭಾರಂಭ ಮಾಡಿದರು.ಸಲೀಂ ಸಅದಿ ಕಳೆಂಜಿಬೈಲು,ಮುನವ್ವರ್ ಅಹ್ಮದ್ ಕಳೆಂಜಿಬೈಲು,ಮಾಲಕ ಶಾಫಿ ಪಳ್ಳಿಮಜಲು ಬೆಳ್ಳಾರೆ ಉಪಸ್ಥಿತರಿದ್ದರು.ಇಲ್ಲಿ ಚಹಾ,ಕಾಫಿ,ಕರಿದ ತಿಂಡಿಗಳು,ಮೃದು ಪಾನೀಯಗಳು,ಮಧ್ಯಾಹ್ನದ ಗಂಜಿ,ಊಟ ಎಲ್ಲಾ ತರದ ಲೈವ್ ಜ್ಯೂಸ್ ಗಳು ಲಭ್ಯವಿವೆ ಎಂದು ಮಾಲಕರು ತಿಳಿಸಿದ್ದಾರೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading