Ad Widget

ಸುಬ್ರಹ್ಮಣ್ಯದಲ್ಲಿ ಕಸ ಎಸೆದ ಭಕ್ತಾಧಿಯಿಂದ ಕಸ ಹೆಕ್ಕಿಸಿದ ಸ್ಥಳೀಯರು

ಸುಬ್ರಹ್ಮಣ್ಯದಲ್ಲಿಂದ ವಿವಿಧ ಸಂಘಟನೆ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು ಈ ಮಧ್ಯೆಯೆ ಭಕ್ತಾಧಿಯೋರ್ವ ಕಾರಿನಿಂದ ನದಿಗೆ ಕಸ ಎಸೆದ ಘಟನೆ ನಡೆಯಿತು. ಈ ಸ್ಥಳೀಯರು ಗಮನಿಸಿ,ವಾಹನ ತಡೆದ ಭಕ್ತಾದಿಗಳಿಂದಲೇ ಕಸ ಹೆಕ್ಕಿಸಿದ ಘಟನೆ ನ.19 ರಂದು ನಡೆದಿದೆ.

ಸುಬ್ರಹ್ಮಣ್ಯದ ಸಾರ್ವಜನಿಕರು, ವಾಹನ‌ ಚಾಲಕರು, ಸಂಘಸಂಸ್ಥೆಗಳು ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಪ್ರವಾಸಿಗರು, ದೂರದೂರಿನ ಭಕ್ತಾಧಿಗಳು ಕಸ ಎಸೆಯುವುದು ನಿಂತಿಲ್ಲ. ಈ ಬಗ್ಗೆ, ಪೋಲೀಸರು, ಸ್ಥಳೀಯಾಡಳಿತ, ದೇವಸ್ಥಾನದ ಆಡಳಿತ ಸಿಸಿ ಕ್ಯಾಮರಾ ಅಳವಡಿಸಿ ಕಠಿಣ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading