“ಪಂಚಸಪ್ತತಿ – 2025” ಸ್ವಚ್ಚತಾ ಕಾರ್ಯಕ್ರಮದ 40ನೇ ದಿನದ ಅಂಗವಾಗಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ವತಿಯಿಂದ ಹಾಲೆಮಜಲು ಬಸ್ಸು ತಂಗದಾಣ ದಿಂದ ಸುಬ್ರಹ್ಮಣ್ಯ ರಸ್ತೆ ಬದಿ ಪ್ಲಾಸ್ಟಿಕ್ ಹಾಗು ಕಸ ಹೆಕ್ಕುವ ಮೂಲಕ ಸ್ವಚ್ಚಗೊಳಿಸಲಾಯಿತು.