Ad Widget

ಸುಳ್ಯ : ಎನ್.ಎಂ.ಸಿಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ ನ.16(ಆದಿತ್ಯವಾರ) ಅಸೈಗೊಳಿ(ಕೊಣಾಜೆ) ಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ   ಭಾಗವಹಿಸಿ ಸಮೂಹ ಜನಪದ ಗೀತೆಯಲ್ಲಿ ಪ್ರಥಮ ಅಭಿಷೇಕ್ ಎಂ( ದ್ವಿತೀಯ ಬಿ.ಎಸ್ಸಿ), ಚೈತ್ರ.ಕೆ.ಟಿ(ತೃತೀಯ ಬಿ.ಎಸ್ಸಿ), ಜೀಷ್ಮ.ಬಿ.ಎಸ್(ತೃತೀಯ ಬಿ.ಎಸ್ಸಿ), ಅಕ್ಷತಾ.ಸಿ(ತೃತೀಯ ಬಿ.ಎಸ್ಸಿ), ಮನಸ್ವಿ.ಪಿ(ತೃತೀಯ ಬಿ.ಎಸ್ಸಿ), ಪ್ರೀಕ್ಷಾ.ಎಂ(ದ್ವಿತೀಯ ಬಿ.ಎಸ್ಸಿ), ಕವನ ಕೊಯಿಂಗಾಜೆ (ದ್ವಿತೀಯ ಬಿ.ಎಸ್ಸಿ), ಯಶಿತಾ.ಹೆಚ್( ಬಿ.ಸಿ.ಎ), ಯುಕ್ತಿ.ಕೆ.ಎಂ(ದ್ವಿತೀಯ...

ಪಳ್ಳಿಮಜಲು : ಮಾಸಿಕ ಸ್ವಲಾತ್ ಮಜ್ಲಿಸ್

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಮಸ್ಜಿದ್ ಅಬೂಬಖರ್ ಸ್ವಿದ್ದೀಖ್(ರ)ಇಲ್ಲಿ ಸಾಪ್ತಾಹಿಕವಾಗಿ ನಡೆದು ಬರುತ್ತಿರುವ ಸ್ವಲಾತ್ ವೇದಿಕೆಯ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಅಧ್ಯಯನ ತರಗತಿ ಕಾರ್ಯಕ್ರಮ ನ-6 ರಂದು ಪಳ್ಳಿಮಜಲು ಮಸೀದಿಯಲ್ಲಿ ನಡೆಯಿತು.ಅರಿಕ್ಕಿಲ ಮಾಡಾವು ಜುಮುಅ: ಮಸೀದಿಯ ಮುದರ್ರಿಸ್ ಜುನೈದ್ ಸಖಾಫಿ ಜೀರ್ಮುಕಿ ಅಧ್ಯಯನ ತರಗತಿಯನ್ನು ನಡೆಸಿ ದು:ಆ ನೆರವೇರಿಸಿದರು.ಸ್ಥಳ ಸಾನಿಧ್ಯದಲ್ಲಿ ಕರಿಂಬಿಲ ಮದರಸ ಅಧ್ಯಾಪಕರಾದ ಮಹಮೂದ್...
Ad Widget

ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಹಮ್ಮದ್ ಇಕ್ಬಾಲ್ ಎಲಿಮಲೆ ಪುನರಾಯ್ಕೆ – ಉಪಾಧ್ಯಕ್ಷರಾಗಿ ಹಸೈನಾರ್ ಎ.ಕೆ ಕಲ್ಲುಗುಂಡಿ

ಸುಳ್ಯದ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಮ್ಮದ್ ಇಕ್ಬಾಲ್ ಎಲಿಮಲೆ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹಸೈನಾರ್ ಎ.ಕೆ ಕಲ್ಲುಗುಂಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಮೇನಾಲ ಈಶ್ವರಮಂಗಲ, ಮಹಮ್ಮದ್ ರಫೀಕ್ ಸಿ.ಎಂ.ಐವತ್ತೊಕ್ಕು, ಕೆ.ಬಿ.ಇಬ್ರಾಹಿಂ ಮಂಡೆಕೋಲು, ಮುಹಿಯುದ್ದೀನ್ ಹಾಜಿ ಕೆ.ಎಂ, ಮಹಮ್ಮದ್ ಅನ್ಸಾರ್ ಬೆಳ್ಳಾರೆ, ಮಹಮ್ಮದ್...

ಪೆರುವಾಜೆ ಅಂಗನವಾಡಿ ಕೇಂದ್ರದಲ್ಲಿ ಗೌರವಾರ್ಪಣೆ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ

ಪೆರುವಾಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ  ಸಂಪೂರ್ಣ ಹವಾನಿಯಂತ್ರಿತ ಸ್ಮಾರ್ಟ್ ಅಂಗನವಾಡಿ ಕೇಂದ್ರವಾಗಿ ಪರಿವರ್ತಿಸಲು ಕಾರಣೀಕರ್ತರಾದವರಿಗೆ  ಗೌರವಾರ್ಪಣಾ ಕಾರ್ಯಕ್ರಮ ನ.15 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಚೇತನಾ ಇವರು ವಹಿಸಿದ್ದರು, ಕಾರ್ಯಕ್ರಮವನ್ನು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಪೆರುವಾಜೆ ಉದ್ಘಾಟಿಸಿ ಶುಭ ಹಾರೈಸಿದರು.ಸಂಪೂರ್ಣ ಹವಾನಿಯಂತ್ರಿತ ಸ್ಮಾರ್ಟ್ ಅಂಗನವಾಡಿ...

ಸ.ಹಿ ಪ್ರಾ ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುವಿನಲ್ಲಿ ನೂತನ ಶೌಚಾಲಯ ಉದ್ಘಾಟನೆ

ನರೇಗಾ ಯೋಜನೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ಸ್ಥಾಪಿತವಾದ ನೂತನ ಶೌಚಾಲಯವನ್ನು ದಿನಾಂಕ ನ.16 ಭಾನುವಾರದಂದು ಸುಳ್ಯ ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು "ಮಾರ್ಗದಿಂದ ಶಾಲೆಗೆ ಇರುವ ದಾರಿಗೆ ಕಾಂಕ್ರೀಟೀಕರಣ ಹಾಗೂ 114 ವಿದ್ಯಾರ್ಥಿಗಳಿರುವ ಶಾಲೆಗೆ ಮುಂದಿನ ನೇಮಕಾತಿಯಲ್ಲಿ ಖಾಯಂ ಶಿಕ್ಷಕರನ್ನು ನೇಮಕ...
error: Content is protected !!