Ad Widget

ಜೇಸಿಐ ವಲಯ ಸಮ್ಮೇಳನದಲ್ಲಿ ಬೆಳ್ಳಾರೆ ಜೇಸಿಐಗೆ ಹಲವು ಪ್ರಶಸ್ತಿ

ಬೆಳ್ಳಾರೆ ಜೇಸಿಐ ಘಟಕವು 2024-25ನೇ ಅವಧಿಯಲ್ಲಿ ನಡೆಸಿದ ಕಾರ್ಯಚಟುವಟಿಕೆಗಳಿಗೆ ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ವಲಯ ಸಮ್ಮೇಳನ “ಕಹಳೆ”ಯಲ್ಲಿ ಹಲವು ಪ್ರಶಸ್ತಿ ಹಾಗೂ ಮನ್ನಣೆಗಳು ಲಭಿಸಿದೆ.
ಸಮುದಾಯ ಅಭಿವೃದ್ಧಿ ವಿಭಾಗದ ಕಾರ್ಯಕ್ರಮಗಳಿಗೆ ರನ್ನರ್ ಪ್ರಶಸ್ತಿಯನ್ನು ಬೆಳ್ಳಾರೆ ಜೇಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು, ಅತ್ಯುತ್ತಮ ಹೊಸ ಜೇಸಿ ವಿಭಾಗದಲ್ಲಿ ವೇದಿತ್ ರೈ, ವಲಯಾಧ್ಯಕ್ಷ ಅಭಿಲಾಷ್ ಬಿ ಎ ಅವರಿಂದ ರನ್ನರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದಲ್ಲದೆ ಘಟಕದ ಕ್ರಿಯಾಶೀಲ ಕಾರ್ಯಕ್ರಮಗಳಿಗೆ ವಲಯಾಧ್ಯಕ್ಷರಿಂದ ಹಾಗೂ ವಲಯದ ಆಡಳಿತ ಮಂಡಳಿಯವರಿಂದ ವಿಶೇಷ ಮನ್ನಣೆಯೂ ಬೆಳ್ಳಾರೆ ಜೇಸಿಐಗೆ ದೊರೆತಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading