Ad Widget

ಜೆ.ಸಿ.ಐ ಸುಳ್ಯ ಸಿಟಿ ಅಧ್ಯಕ್ಷರಾಗಿ ನಾಗವೇಣಿ ಹಾಗೂ ಕಾರ್ಯದರ್ಶಿಯಾಗಿ ತೇಜಸ್ವಿ ಪ್ರಕಾಶ್ ಆಯ್ಕೆ

ಜೆ.ಸಿ.ಐ ಸುಳ್ಯ ಸಿಟಿ ಘಟಕದ 2026ನೇ ಸಾಲಿನ ನೂತನ  ಅಧ್ಯಕ್ಷೆಯಾಗಿ ಜೇಸಿ ನಾಗವೇಣಿ ದಾಮೋದರ ಕೋರಡ್ಕ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಜೇಸಿ ತೇಜಸ್ವಿ ಪ್ರಕಾಶ್ ನಾರ್ಕೋಡು, ಉಪಾಧ್ಯಕ್ಷರಾಗಿ ಜೇಸಿ ಪ್ರಮೀಳಾ ಮನಮೋಹನ್ ಬಳ್ಳಡ್ಕ, ಜೇಸಿ ಹಿತೇಶ್ ಕುಮಾರ್, ಜೇಸಿ ತಿರುಮಲೇಶ್ವರ, ಜೇಸಿ ನೇಮಿತ್ ರವರು ಆಯ್ಕೆಗೊಂಡಿರುತ್ತಾರೆ.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಜೇಸಿ ವಿಷ್ಣುಪ್ರಕಾಶ್ ನಾರ್ಕೋಡು, ಘಟಕದ ಸ್ಥಾಪಕರಾದ ಜೇಸಿ ಮನಮೋಹನ್ ಬಳ್ಳಡ್ಕ, ಜೆಸಿಐ ವಲಯ 15ರ ವಲಯಾಧಿಕಾರಿ ಜೇಸಿ ಚಂದ್ರಶೇಖರ ಕನಕಮಜಲು ಮತ್ತು ಪೂರ್ವಾಧ್ಯಕ್ಷರಾದ ಜೇಸಿ ವಿನಯ್ ರಾಜ್ ಮಡ್ತಿಲ ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading