Ad Widget

ನಿಧನ : ಫಾತ್ವಿಮ ಹಜ್ಜುಮ್ಮ

ಬೆಳ್ಳಾರೆ ಗ್ರಾಮದ ಬೂಡು ದಿ ಇಬ್ರಾಹಿಂ ರವರ ಪತ್ನಿ ಫಾತ್ವಿಮ ಹಜ್ಜುಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ನ 7 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 77 ವರುಷ ವಯಸ್ಸಾಗಿತ್ತು.ಮೃತರು ಮಕ್ಕಳಾದ ಅಬೂಬಖರ್,ಹಸನ್,ಹಮೀದ್ ಸೇರಿದಂತೆ ಮೂರು ಗಂಡು,ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading