Ad Widget

ಶಿಕ್ಷಣ ಕಾಶಿ ಕುರುಂಜಿಭಾಗ್ ಗೆ ಆಗಮಿಸಿದ ಬೆಳ್ಳಿರಥ – ಕೆ.ವಿ.ಜಿ.ಸಮೂಹ ಸಂಸ್ಥೆಗಳು ಹಾಗೂ ಗಣ್ಯರಿಂದ ಸ್ವಾಗತ

ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ. ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರಿಂದ ಸಮರ್ಪಣೆಯಾಗಲಿರುವ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ ಪೂಜೆ ನಡೆದು ಭವ್ಯ ಮೆರವಣಿಗೆಯಲ್ಲಿ ಸುಳ್ಯಕ್ಕೆ ನಿನ್ನೆ ಆಗಮಿಸಿದೆ.

. . . . . . . . .

ಇಂದು ಸುಳ್ಯದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ತೆರಳಲಿದ್ದು ಇದೀಗ ಕುರುಂಜಿಭಾಗ್ ಗೆ ಆಗಮಿಸಿದ್ದು, ಕೆವಿಜಿ ಅಭಿಮಾನಿಗಳು ಗಣ್ಯರು ಕಣ್ತುಂಬಿಕೊಂಡರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading