Ad Widget

ಕವನ : ಸೃಷ್ಟಿಯ ಸೊಬಗು…

ಮುಗಿಲನ್ನೇ ಮುರಿಯುತ್ತಾ ಆ ಮಳೆಯ ಹನಿಗಳು ಇಳೆಸೇರ ಬರುತಿವೆ ಕಾತುರದಿಂದ, ಆತುರಾತುರದಿಂದ…
ಸುಡು ಬಿಸಿಲ ಶಾಖಕ್ಕೆ ಕೆಂಪಾದ ಭೂಮಿಯದು ಕಾಯುತ್ತಾ ಕುಳಿತಿತ್ತು ತನ್ನ ಸ್ನೇಹಿತನ ಆಗಮನಕೆ, ತನ್ನೊಳಗಿನ ಬಿಸಿಯನ್ನು ತಣಿಸುವ ಆ ಮಳೆರಾಯನ ಆಗಮನಕೆ…
ಮಳೆಯು-ಇಳೆಯು ಜೊತೆ ಸೇರಿದಾಗ ಉಂಟಾದ ಸಂಭ್ರಮದ ಸೊಬಗಿಗೆ ಸಾಕ್ಷಿಯಾಗಿತ್ತು ಜೀವಸಂಕುಲ, ಮನವ ತಣಿಸಿತ್ತು ಸೃಷ್ಟಿ ಇಂಚರ…✍️ ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading