ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ – ಜೂನ್ 16 ರಂದು ಮಂಗಳೂರಿನಲ್ಲಿ ಸಂದರ್ಶನ

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಒದಗಿಬಂದಿದ್ದು ವಿದೇಶದಲ್ಲಿ ಉದ್ಯೋಗಕ್ಕಾಗಿ ಜೂನ್ 16 ರಂದು ಮಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ. ಜೂ.16 ರಂದು ಮಂಗಳೂರಿನಲ್ಲಿ ಸಂದರ್ಶನ ನಡೆಯಲಿದ್ದು, ಸೌದಿ ಅರೇಬಿಯಾದಲ್ಲಿರುವ ಹೋಟೇಲ್ " ಬಾನ್ ಕೆಫೆ ಇನ್ ಗೆ ಬ್ಯಾರಿಸ್ಟಾ/ಕಾಫಿ ತಯಾರಕ/ಕ್ಯಾಷಿಯರ್ ಹುದ್ದೆಗಳು ಇದೆ.‌ ಸಂಬಳ ರೂ 1700 SR +ಬೋನಸ್ +ಟಿಪ್ಸ್ (38,000 INR), ವಯಸ್ಸು: 30 ವರ್ಷಕ್ಕಿಂತ ಕಡಿಮೆ,...

ಸುಳ್ಯ ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷೆ ಡಾ. ಸವಿತಾ ಹೊದ್ದೆಟ್ಟಿ, ಕಾರ್ಯದರ್ಶಿ ಡಾ. ಪ್ರಜ್ಞಾ ಎಂ. ಆರ್., ಕೋಶಾಧಿಕಾರಿ ಡಾ. ಸ್ಮಿತಾ ಹರ್ಷವರ್ದನ್ ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ 2025 -26ನೇ ಸಾಲಿನ ನೂತನಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಡಾ.ಸವಿತಾ ಸಿ. ಕೆ.ಹೊದ್ದೆಟ್ಟಿ, ಕಾರ್ಯದರ್ಶಿಯಾಗಿ ಡಾ. ಪ್ರಜ್ಞಾ ಎಂ.ಆರ್. ಹಾಗೂ ಕೋಶಾಧಿಕಾರಿಯಾಗಿ ಡಾ. ಸ್ಮಿತಾ ಹರ್ಷವರ್ಧನ್ ರವರು ಆಯ್ಕೆಯಾಗಿರುತ್ತಾರೆ ....
Ad Widget

ಮಳೆ ಹಿನ್ನೆಲೆ: ಇಂದು ದ.ಕ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ

ಮಳೆಯ ಹಿನ್ನಲೆ ದ.ಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಮಾಡಿದ್ದು ಸದ್ಯ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.
error: Content is protected !!