

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಸದೃಢತೆ ಗಾಗಿ ಕರಾಟೆ ತರಬೇತಿ ಒಂದಷ್ಟು ಅರೋಗ್ಯಕ್ಕೆ ಪೂರಕ ಎಂಬ ಪ್ರಯತ್ನದ ಪರಿಕಲ್ಪನೆ ಯೊಂದಿಗೆ ಆತ್ಮ ರಕ್ಷಣೆ ಮತ್ತು ಸದೃಢ ಅರೋಗ್ಯಕ್ಕಾಗಿ ಕರಾಟೆ ತರಬೇತಿ ಎಂಬ ಪರಿಕಲ್ಪನೆಯೊಂದಿಗೆ ಕರಾಟೆ ನುರಿತ ಶಿಕ್ಷಕರಿಂದ ಗುತ್ತಿಗಾರು ಗ್ರಾ.ಪಂ.ನ ಪ. ವರ್ಗದ ಸಭಾ ಭವನದಲ್ಲಿ ಮೆ. 12 ರಿಂದ ಆರಂಭವಾಗಲಿದ್ದು, ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ, 8ರಿಂದ 16ನೇ ವಯಸ್ಸಿನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಸಂಘಟಕರು ತಿಳಿಸಿರುತ್ತಾರೆ ಆಸಕ್ತಿಯುಳ್ಳ ವಿದ್ಯಾರ್ಥಿಗಳ ಪೋಷಕರು ಸಂಪರ್ಕಿಸಿ. 9686987113, 9449282801