Ad Widget

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ ಕೊಲ್ಲಮೊಗ್ರದ ಮಿಥುನ್ ಕುಮಾರ್ ಸೋನ

. . . . . . . . .

ಕೊಲ್ಲಮೊಗ್ರದ ಮಿಥುನ್ ಕುಮಾರ್ ಸೋನ ರವರು ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡುವ ಮೂಲಕ ಮಾದರಿಯಾಗಿದ್ದು, ಸುಳ್ಯದ ಅಮೃತಗಂಗಾ ಸಮಾಜಸೇವಾ ಸಂಸ್ಥೆಯ ಅಮೃತಕೇಶ ಕೂದಲು ದಾನ ಅಭಿಯಾನದ ಮೂಲಕ ಈ ಸೇವಾ ಕಾರ್ಯಕ್ಕೆ ಮುಂದಾದ ಮಿಥುನ್ ಕುಮಾರ್ ಸೋನ ರವರು ಕಳೆದ ಮೂರು ವರ್ಷಗಳಿಂದ ತನ್ನ ಕೂದಲನ್ನು ಬೆಳೆಸಿ ಆರೈಕೆ ಮಾಡಿದ್ದು, ಅಮೃತಗಂಗಾ ಸಮಾಜಸೇವಾ ಸಂಸ್ಥೆಯ ಮೂಲಕ ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ ಮಾಡಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!