ಕಲ್ಲುಗುಂಡಿ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪರಿಣಿತ.ಹೆಚ್.ಆರ್ ಗೆ ಎಸ್.ಎಸ್.ಎಲ್.ಸಿ ಯಲ್ಲಿ 616 ಅಂಕ amarasuddi - May 3, 2025 at 11:10 0 Tweet on Twitter Share on Facebook Pinterest Email . . . . . . . . . ಇಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸವೇರಪುರ ಆಂಗ್ಲ ಮಾಧ್ಯಮ ಶಾಲೆ ಕಲ್ಲುಗುಂಡಿ ಇಲ್ಲಿನ ವಿದ್ಯಾರ್ಥಿನಿ ಪರಿಣಿತ.ಹೆಚ್.ಆರ್ 616 ಅಂಕಗಳನ್ನು ಗಳಿಸಿದ್ದಾರೆ.ಇವರು ಚೆಂಬು ಗ್ರಾಮದ ಕೃಷಿಕರಾದ ಹೊಸೂರು ರವಿರಾಜ್ ಹಾಗೂ ಶ್ರೀಮತಿ ಸಂಗೀತ ದಂಪತಿಗಳ ಪುತ್ರಿ.(ವರದಿ : ಉಲ್ಲಾಸ್ ಕಜ್ಜೋಡಿ) Share this:WhatsAppLike this:Like Loading...