Ad Widget

ದುಗ್ಗಲಡ್ಕ ಸರಕಾರಿ ಪ್ರೌಢಶಾಲೆ 79 ಶೇ. ಫಲಿತಾಂಶ

. . . . . . . . .

2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದುಗ್ಗಲಡ್ಕ ಸರಕಾರಿ ಪ್ರೌಢಶಾಲೆ 79 ಶೇ. ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 19 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಉತ್ತೀರ್ಣರಾಗಿ 79% ಫಲಿತಾಂಶ ದಾಖಲಿಸಿದೆ.

ಅಖಿಲ ಎಂ (584) D/O ಸುಬ್ರಹ್ಮಣ್ಯ ಎ ಮತ್ತು ಪ್ರಿಯಾ ಎಂ ದುಗ್ಗಲಡ್ಕ, ಫಾತಿಮತ್ ಜೆಝಿಲ (581) D/O ಮೊಹಮ್ಮದ್ ಕೆ ಮತ್ತು ಸಕೀನಾ ದುಗ್ಗಲಡ್ಕ, ಪ್ರೇಕ್ಷಾ ಎ ಎಸ್ (580) D/O ಸತ್ಯ ನಾರಾಯಣ ಮತ್ತು ಪೂರ್ಣಿಮ ಮೂಡೆಕಲ್ಲು, ಹರಿಪ್ರಸಾದ್ ಬಿ ಎನ್ (553) S/O ಬಿ ನಾರಾಯಣ ಮತ್ತು ಕುಶಲ ಪಿ ದುಗ್ಗಲಡ್ಕ, ಆಯಿಷತ್ ಶಮ್ನ ಕೆ ಎಸ್ (533) D/O ಶರೀಫ್ ಕೆ ಎಂ ಮತ್ತು ಹಾಜಿರಾ ದುಗ್ಗಲಡ್ಕ ಹೆಚ್ಚು ಅಂಕ ಪಡೆದವರಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!