ರಾಜ್ಯಕ್ಕೆ ತೃತೀಯ ರಾಂಕ್ ಪಡೆದ ರೋಟರಿ ಪ್ರೌಢಶಾಲಾ ವಿದ್ಯಾರ್ಥಿ ವೇದಾಂತ್ ಕೆ.ಎಸ್. amarasuddi - May 2, 2025 at 16:06 0 Tweet on Twitter Share on Facebook Pinterest Email . . . . . . . . . ಇಂದು ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರೋಟರಿ ಪ್ರೌಢಶಾಲಾ ವಿದ್ಯಾರ್ಥಿ ವೇದಾಂತ್ ಕೆ ಎಸ್ 625 ರಲ್ಲಿ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿರುತ್ತಾನೆ. ಈತ ಕೋಲ್ಚಾರಿನ ಶ್ರೀಮತಿ ಮಾಲತಿ ಕೆ ಮತ್ತು ಶ್ರೀ ಶಿವಪ್ರಸಾದ್ ಕೆ ಬಿ ಇವರ ಪುತ್ರ. Share this: Click to share on WhatsApp (Opens in new window) WhatsApp Like this:Like Loading...