ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಗೆ 90.32 ಶೇ. ಫಲಿತಾಂಶ ದಾಖಲಾಗಿದೆ.
31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 28 ಮಂದಿ ಪಾಸಾಗಿದ್ದಾರೆ. ಗೌತಮಿ ಆರ್ ಕೆ 575, ಶರಣ್ಯ ಕೆ ಎನ್ 565, ವಿನ್ಯಾ 560, ತೃಪ್ತಿ ಕೆ ಆರ್ 559, ನಿತೀಶ್ ಎನ್ 551, ಕೃತಿ ಎನ್ 524 ಅಂಕ ಪಡೆದಿದ್ದಾರೆ.
- Saturday
- May 3rd, 2025