ತೊಡಿಕಾನ ಮನೆಗೆ ತೆಂಗಿನ ಮರ ಬಿದ್ದು ಹಾನಿ amarasuddi - April 30, 2025 at 12:49 0 Tweet on Twitter Share on Facebook Pinterest Email ತೊಡಿಕಾನ ಗ್ರಾಮದ ಬೊಳ್ಳೂರು ಪದ್ಮಯ್ಯ ರವರ ಮನೆಗೆ ಎ.29 ರಂದು ಸಂಜೆ ಬೀಸಿದ ಗಾಳಿ ಮಳೆಗೆ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಯಾದ ಘಟನೆ ನಡೆದಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಮನೆಯ ಪಕಾಸು ಹಾಗೂ ಹಂಚಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...