
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ” ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ನಿರೀಕ್ಷೆಗೂ ಮೀರಿ ಜನ ಬೆಂಬಲಿಸಿದ ಹಿನ್ನೆಲೆಯಲ್ಲಿ 62ನೇ ದಿನ ಯಶಸ್ವಿಯಾಗಿ ಪೂರೈಸಿದೆ. ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಎ.24 ಗುರುವಾರ ಸಂಜೆ 4.45 ಕ್ಕೆ ಚಿತ್ರದ ಕೊನೆಯ ಪ್ರದರ್ಶನ ಕಾಣಲಿದೆ. ಈ ಸಿನೇಮಾ ವಿಕ್ಷೀಣೆ ಮಾಡಲು ಬಾಕಿಯಾದವರಿಗೆ ಕೊನೆಯ ಅವಕಾಶ ಮತ್ತೆ ಒದಗಿಬಂದಿದೆ.