
2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ವಾಣಿಜ್ಯ ವಿಭಾಗ 100% ಹಾಗೂ ಕಲಾ ವಿಭಾಗ 95% ಫಲಿತಾಂಶ ದಾಖಲಾಗಿರುತ್ತದೆ. ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗದಿಂದ ಒಟ್ಟು 50 ವಿದ್ಯಾರ್ಥಿಗಳು ಹಾಜರಾಗಿದ್ದು 49 ವಿದ್ಯಾರ್ಥಿಗಳು ತೇರ್ಗಡೆಯಾಗಿ 98 % ಶೇಕಡಾ ಫಲಿತಾಂಶ ದಾಖಲಾಗಿದೆ. 7 ವಿಶಿಷ್ಟ ಶ್ರೇಣಿಯಲ್ಲಿ 35 ಪ್ರಥಮ ಶ್ರೇಣಿಯಲ್ಲಿ 05 ದ್ವಿತೀಯ ಶ್ರೇಣಿಯಲ್ಲಿ, 02 ತೃತೀಯ ಶ್ರೇಣಿ ಪಡೆದಿರುತ್ತಾರೆ. 06 ವಿಶಿಷ್ಟ ಶ್ರೇಣಿಯಲ್ಲಿ 24 ಪ್ರಥಮ ಶ್ರೇಣಿಯಲ್ಲಿ 02 ದ್ವಿತೀಯ ಶ್ರೇಣಿಯ ಅಂಕ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಿಂದ 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿ 100% ಫಲಿತಾಂಶ ದಾಖಲಾಗಿದೆ ಹಿತಾಶ್ರೀ.ಎನ್.ಡಿ.556,ರಕ್ಷಿತಾ.ಕೆ.ಎಸ್.548, ಸುಶ್ಮಿತಾ.ಕೆ 523, ನಿತೇಶ್.ಎಸ್.516, ವಕ್ಷೀತಾ 515,ವಿನಿತ್.ಬಿ.ಎನ್ 513 ಇವರು ವಿಶಿಷ್ಟ ಶ್ರೇಣಿಯ ಅಂಕ ಪಡೆದಿರುತ್ತಾರೆ.ಕಲಾ ವಿಭಾಗದಿಂದ 18 ವಿದ್ಯಾರ್ಥಿಗಳು ಹಾಜರಾಗಿದ್ದು 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 95% ಫಲಿತಾಂಶ ದಾಖಲಾಗಿದೆ 01 ವಿಶಿಷ್ಟ ಶ್ರೇಣಿಯಲ್ಲಿ 11 ಪ್ರಥಮ ಶ್ರೇಣಿಯಲ್ಲಿ 03 ದ್ವಿತೀಯ ಶ್ರೇಣಿಯಲ್ಲಿ, 02 ತೃತೀಯ ಶ್ರೇಣಿ ಪಡೆದಿರುತ್ತಾರೆ ಉಮಾಶ್ರೀ.ಹೆಚ್ 510 ವಿಶಿಷ್ಟ ಶ್ರೇಣಿ ಅಂಕ ಪಡೆದಿರುತ್ತಾರೆ.