

ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿನ 2024-25 ನೇ ಸಾಲಿನ ಮಂತ್ರಿಮಂಡಲವನ್ನು ಇತ್ತಿಚೆಗೆ ರಚಿಸಲಾಯಿತು. ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ 10ನೇ ತರಗತಿಯ ಮನ್ವಿತ್ ಎ.ಜೆ ಮತ್ತು ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಅನ್ವಿತಾ ಆಯ್ಕೆಯಾದರು. ಉಳಿದಂತೆ ಮನಿಷಾ.ಪಿ, ಮನೀಶ್ ಕೆ.ಜೆ ,ಮೇಘಾ.ಎ, ಉಜ್ವಲ್,ರೋಹನ್.ಪಿ.ಸಾಕ್ಷಿ.ಕೆ, ,ಹಾರ್ದಿಕ್, ಮನ್ವಿತಾ, ಗಗನ್.ಎ,ಪೂಜಾ, ಮಾನ್ಯ ,ಯಜ್ಜೇಶ್, ಅಭಿಷೇಕ್,ಹರ್ಷಿಣಿ, ಸಂತೋಷ್,ರಶ್ಮಿ.ಎ.ಆರ್., ರಾಜೇಶ್ವರಿ, ಭಕ್ತಿ ಗೌಡ,ಭವಿನ್.ಪಿ,ಸುಮನ್.ಕೆ.ಜೆ.ಶೈಲೇಶ್,ಆಯಿಷತ್ ರಿಸಾನಾ,ಚಿಂತನ್,ನಿಶಾಂತ್ ಡಿ.ವಿ., ಪೃಥ್ವಿರಾಜ್, ಚೈತನ್ಯ ,ನೇಹಾ ಪಿ.ವಿ.,ಚಲನ ಎಂ.ಎ, ತೃಪ್ತಿ,ತೃಷಾ,ತುಷಾರಾ ಡಿ.ಫಾತಿಮತ್ ಸನಾ, ಲೇಖನ್,ತನ್ವಿ.ಕೆ.ಸಿ ಆಯ್ಕೆಯಾದರು.
ಸ್ಪೀಕರ್ ಆಗಿ ನಿತಿನ್.ಎಂ ಮತ್ತು ವಿರೋಧ ಪಕ್ಷದ ನಾಯಕರಾಗಿ ಗಗನ್.ಕೆ ಹಾಗೂ ಸಹಾಯಕರಾಗಿ ಫಾತಿಮತ್ ಶಬೀಬಾ ಮತ್ತು ಫಾತಿಮತ್ ಸಮ್ಲಾಭಾನು ಆಯ್ಕೆಯಾದರು.