- Saturday
- November 23rd, 2024
ಶ್ರೀಹಸ್ತಾ ರೇಣುಕಾ ರಚಿತಾ ಮನ್ವಿತ್ ಹರ್ಷಿತಾ ದೀಪ್ತಿ ನಿತೇಶ್ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶೇ. 100% ಫಲಿತಾಂಶ ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶಾಲೆಗೆ ಶೇ. 100% ಫಲಿತಾಂಶ ದಾಖಲಾಗಿದೆ. ಒಟ್ಟು 28 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 28 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.ಕುಕ್ಕುಜಡ್ಕದ ನಳಿಯಾರು ಹೊನ್ನಪ್ಪ ಎನ್ ಮತ್ತು ದೇವಕಿ ಬಿ ದಂಪತಿಯ ಪುತ್ರಿ ರೇಣುಕಾ...
2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಹರಿಹರ ಪಲ್ಲತ್ತಡ್ಕ ಸ.ಪ. ಪೂ.ಕಾ.ಪ್ರೌಡ ಶಾಲೆಗೆ 100% ಫಲಿತಾಂಶ ಲಭಿಸಿದೆ.
2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಸ. ಪ್ರೌ ಶಾಲೆ ಮರ್ಕಂಜ 100% ಫಲಿತಾಂಶ ಲಭಿಸಿದೆ. ಎರಡು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ರಚನ್ ಬಿ. ಎ. 561 ಮತ್ತು ಹಿತಶ್ರೀ ಜೆ. ವಿ. 540 ಅಂಕಗಳನ್ನು ಪಡೆದಿದ್ದಾರೆ.
2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಮೇ.9ರಂದು ಪ್ರಕಟವಾಗಿದೆ.ಉಡುಪಿ ಜಿಲ್ಲೆ 94% ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ದ.ಕ ಜಿಲ್ಲೆ 92.12 ಶೇ. ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ.
ನಮ್ಮ ತುಳುನಾಡು ವೈವಿಧ್ಯಮಯ ಸಂಸ್ಕೃತಿಯ ನಾಡು. ಇಲ್ಲಿ ಹಲವಾರು ರೀತಿಯ ಆಚರಣೆಗಳು, ಆರಾಧನೆಗಳ ಮೂಲ ಸ್ಥಾನವಾಗಿದೆ.ಬೇರೆ ಬೇರೆ ರೀತಿಯ ಸಂಸ್ಕೃತಿ - ಸಂಸ್ಕಾರವನ್ನು ಕಾಣಬಹುದು. ಬೆಮ್ಮರ ಸೃಷ್ಟಿ ತುಳುನಾಡಿನಲ್ಲಿ ಆರಾಧನೆಗೆ ಬಹುಮುಖ್ಯ ಸ್ಥಾನಮಾನವಿದೆ.ಕಳೆದು ಹೋದ ಪೂರ್ವಜರನ್ನು ಆರಾಧಿಸುವ ವಿಶೇಷವಾದ ಆರಾಧನ ಪ್ರಕ್ರಿಯನ್ನು ಕಾಣಬಹುದು. ನ್ಯಾಯಕ್ಕಾಗಿ ಹೋರಾಡಿದ ಅದೆಷ್ಟೋ ವೀರ ನಾಯಕರು ಇಂದು ದೈವತ್ವ ಪಡೆದು ಆರಾಧನೆ...
ಹೊಟ್ಟೆನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿರುದರಿಂದ, ಪೋಷಕರು ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.ಕೊಡಿಯಾಲ ಗ್ರಾಮದ ಪೋನಡ್ಕ ಮನೆ ತಿಮ್ಮಪ್ಪ ಎಂಬವರ ಪುತ್ರ ನಿತಿನ್ ಕುಮಾರ್ (19) ಎಂಬ ಯುವಕ ಹೊಟ್ಟೆನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೇ.8 ರಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಖಾಸಗಿ...
ದ.ಕ ಸಂಪಾಜೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ, ಇಂದು ಸಂಜೆ ಸುರಿದ ಗಾಳಿ -ಮಳೆಗೆ ಮನೆ ಮೇಲೆ ಮರ ಬಿದ್ದು ಹಾಗೂ, ಕರೆಂಟ್ ಕಂಬಗಳಿಗೆ ಹಾನಿಯಾದ ಘಟನೆ ಮೇ 8 ರಂದು ಸಂಜೆ ವರದಿಯಾಗಿದೆ. ಅಲ್ಲದೆ ದೊಡ್ಡಡ್ಕ ರಾಮಚಂದ್ರ ಮತ್ತು ಗೂನಡ್ಕ ಬೈಲೆ ಟೈಲರ್ ಅಬೀರ ನಾಗೇಶ್ ಅವರ ಮನೆಗೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣ...
ತಾಲೂಕಿನ ಎಲ್ಲಾ ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2) ರ ಅಡಿ ಪಹಣಿಗಳಿಗೆ ಆಧಾರ್ (ಸೀಡಿಂಗ್ ) ಜೋಡಣೆ ಮಾಡಲು ಅವಕಾಶ ನೀಡಲಾಗಿದ್ದು ತಾಲೂಕಿನ ಎಲ್ಲಾ ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆ ಸ್ವಯಂ ಪ್ರೇರಣೆಯಿಂದ ಇಲಾಖೆಯ ವೆಬ್ ಸೈಟ್ (ಜಾಲತಾಣ) ದಲ್ಲಿ ಲಾಗಿನ್...
ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರ ಮುಡಿಪು ಇವರ ಆಶ್ರಯದಲ್ಲಿ ಮಂದಾರ ಕಿಡ್ಸ್ ಪ್ರಿ ಸ್ಕೂಲ್, ಮಂದಾರ ಭರತನಾಟ್ಯ ಸಂಗೀತ ಶಾಲೆ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರವು ಸುಳ್ಯದ ಕೆ ಎಸ್ ಆರ್ ಟಿ ಸಿ ಡಿಪೋ ಹತ್ತಿರದ ಬೃಂದಾವನದಲ್ಲಿ ದಿನಾಂಕ ೦೮-೦೫-೨೦೨೪ ರಂದು ಉದ್ಘಾಟನೆಗೊಂಡಿತು.ಸೈಂಟ್ ಬ್ರಿಜಿಡ್ಸ್ ಚರ್ಚಿನ ಧರ್ಮ ಗುರುಗಳಾದ ರೇ.ಫಾ....
Loading posts...
All posts loaded
No more posts