Ad Widget

ಗೂನಡ್ಕ ಅಪ್ರಾಪ್ತೆ ಯುವತಿ ಆತ್ಮಹತ್ಯೆ.

ಸುಳ್ಯ: ಗೂನಡ್ಕದಲ್ಲಿ ಅಪ್ರಾಪ್ತೆ ಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ .

ಆತ್ಮಹತ್ಯೆ ಮಾಡಿಕೊಂಡ ಯುವತಿಯು ಅಪ್ರಾಪ್ತೆಯಾಗಿದ್ದಾರೆ ಆತ್ಮಹತ್ಯೆ ಗೈದ ಅಪ್ರಾಪ್ತೆಯನ್ನು ದೊಡ್ಡಡ್ಕದ ರಶ್ಮಿಕ ಎಂದು ಗುರುತಿಸಲಾಗಿದ್ದು ಸದ್ಯ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ತೆರಳಿರುವುದಾಗಿ ತಿಳಿದುಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!